ವೀಡಿಯೊ..| ಏಲಿಯನ್ ದೇವಾಲಯ….! ತಮಿಳುನಾಡಿನಲ್ಲಿ ಅನ್ಯಗ್ರಹ ಜೀವಿ ʼಏಲಿಯನ್ ದೇವತೆʼಗೆ ದೇವಸ್ಥಾನ ನಿರ್ಮಾಣ

ಭಾರತದಲ್ಲಿ ಇತಿಹಾಸ, ವಾಸ್ತುಶಿಲ್ಪ ಇತ್ಯಾದಿ ಸಂಗತಿಗಳಿಂದಾಗಿ ವಿಶಿಷ್ಟವಾಗಿ ನಿಲ್ಲುವ ಅನೇಕ ದೇವಾಲಯಗಳಿವೆ. ಆದರೆ, ಭಾರತದಲ್ಲಿ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ, ಏಲಿಯನ್‌(ಅನ್ಯಗ್ರಹ ಜೀವಿ)ಗಳಿಗೆ ಸಮರ್ಪಿತವಾದ ದೇವಾಲಯವೊಂದು ಗಮನ ಸೆಳೆದಿದೆ. ಇದನ್ನು ಸಾಮಾನ್ಯವಾಗಿ “ಏಲಿಯನ್ ದೇವಾಲಯ” ಅಥವಾ “ಏಲಿಯನ್ ಸಿದ್ಧರ್ ದೇವಾಲಯ” ಎಂದು ಕರೆಯಲಾಗುತ್ತದೆ. ಸಾಮಾನ್ಯ ದೇವಾಲಯಗಳಿಗಿಂತ ಇದು ಸಂಪೂರ್ಣವಾಗಿ ಭಿನ್ನವಾಗಿದೆ. ಸಾಂಪ್ರದಾಯಿಕ ದೇವತೆಯ ಬದಲಿಗೆ, ಈ ದೇವಾಲಯವು … Continued

ಯುದ್ಧ, ವಿನಾಶ, ವೈದ್ಯಕೀಯ ಅನ್ವೇಷಣೆ, ಏಲಿಯನ್ ಜೊತೆ ಮುಖಾಮುಖಿ…. ; 2025ಕ್ಕೆ ಬಾಬಾ ವಂಗಾ ಭಯಾನಕ ಭವಿಷ್ಯವಾಣಿಗಳು…

ಬಾಬಾ ವಂಗಾ ಎಂದೂ ಕರೆಯಲ್ಪಡುವ ವಾಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಹೆಸರಿನ ಕಣ್ಣಿನ ದೃಷ್ಟಿ ಕಳೆದುಕೊಂಡ ಬಲ್ಗೇರಿಯನ್ ಅತೀಂದ್ರಿಯ ಮಹಿಳೆ 1996 ರಲ್ಲಿ 85 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಮರಣದ ನಂತರವೂ ಪ್ರಪಂಚದಾದ್ಯಂತದ ಜನರು ಅವರ ಭವಿಷ್ಯವಾಣಿಗಳಿಂದ ಜನರು ಆಕರ್ಷಿತರಾಗಿದ್ದಾರೆ. ‘ಬಾಲ್ಕನ್ಸ್‌ ನಾಸ್ಟ್ರಾಡಾಮಸ್’ ಎಂದು ಕರೆಯಲ್ಪಡುವ ಬಾಬಾ ವಂಗಾ ಅವರು ಹನ್ನೆರಡನೇ ವಯಸ್ಸಿನಲ್ಲಿ ದೃಷ್ಟಿ ಕಳೆದುಕೊಂಡರು. … Continued