ಭಾರತದ ದೊಡ್ಡ ಪಪ್ಪು: ಟಿ-ಶರ್ಟ್ ಮೇಲೆ ಅಮಿತ್ ಶಾ ವ್ಯಂಗ್ಯಚಿತ್ರ ಮುದ್ರಿಸಿ ಅಣಕವಾಡಿದ ಟಿಎಂಸಿ
ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ವಿರುದ್ಧ ದಾಳಿ ನಡೆಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ತನ್ನ ಕಾರ್ಯಕರ್ತರಿಗೆಂದು ಅಮಿತ್ ಶಾ ಅವರ ವ್ಯಂಗ್ಯಚಿತ್ರವಿರುವ ಟಿ-ಶರ್ಟ್ ವಿನ್ಯಾಸಗೊಳಿಸಿದೆ. ಟಿ-ಶರ್ಟ್‌ನಲ್ಲಿ ಅಮಿತ್ ಶಾ ಅವರ ವ್ಯಂಗ್ಯಚಿತ್ರವಿದ್ದು ಅದರ ಕೆಳಗೆ ‘ಭಾರತದ ಅತಿದೊಡ್ಡ ಪಪ್ಪು’ ಎಂದು ಬರೆದಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿ … Continued