ವೀಡಿಯೊ..| ಮೈಕ್ರೋಸಾಫ್ಟ್ 50ನೇ ವರ್ಷಕ್ಕೆ ಕಾಲಿಟ್ಟ ವೇಳೆ ಮೂವರು ಟೆಕ್ ದೈತ್ಯರನ್ನು ಮಾತಿನಲ್ಲೇ ಹುರಿದು ಹಾಕಿದ ಎಐ ಕಾಪಿಲಟ್ ; ವೀಕ್ಷಿಸಿ
ಟೆಕ್ ದೈತ್ಯ ಮೈಕ್ರೋಸಾಫ್ಟ್‌ನ 50 ನೇ ವಾರ್ಷಿಕೋತ್ಸವವು ಕಂಪನಿಯ ಮೂರು ಸಿಇಒಗಳಾದ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಮಾಜಿ ಸಿಇಒ ಸ್ಟೀವ್ ಬಾಲ್ಮರ್ ಮತ್ತು ಹಾಲಿ ಸಿಇಒ ಸತ್ಯ ನಾದೆಲ್ಲಾ ಅವರನ್ನು ಆಸಕ್ತಿದಾಯಕ ವಿಷಯದೊಂದಿಗೆ ಮತ್ತೆ ಒಂದುಗೂಡಿಸಿದೆ. ಆದರೆ ಕಂಪನಿಯ ಎಐ (AI)ಬೋಟ್ – ಕಾಪಿಲಟ್, ಮೂವರು ಸಿಇಒ (CEO)ಗಳನ್ನು ಸಂದರ್ಶಿಸಿದೆ ಮತ್ತು ಹುರಿದು ಹಾಕಿದೆ. ಕಾಪಿಲಟ್ … Continued