ಮದುವೆಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ್ದಕ್ಕೆ ಆಕ್ಷೇಪಿಸಿದ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೀಟ್ ಮೇಲೆ ಹಲ್ಲೆ ನಡೆಸಿ ಸಾಯಿಸಿದ ದುಷ್ಕರ್ಮಿಗಳು

ರೋಹ್ಟಕ್ (ಹರಿಯಾಣ) : ಮದುವೆ ಸಮಾರಂಭದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದವರನ್ನು ಪ್ರಶ್ನಿಸಿದ್ದ 26 ವರ್ಷದ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೀಟ್ ಮತ್ತು ವೃತ್ತಿಪರ ಬಾಡಿಬಿಲ್ಡರ್ ಅವರ ಮೇಲೆ ಭೀಕರ ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರು ಎರಡು ದಿನಗಳ ನಂತರ ಮೃತಪಟ್ಟಿದ್ದಾರೆ. ರಾಷ್ಟ್ರಮಟ್ಟದ ಪ್ಯಾರಾ ಅಥ್ಲೀಟ್ ಆಗಿದ್ದ ಮೃತ ರೋಹಿತ್ ಧನಕರ (26), ಹರಿಯಾಣದ ರೋಹ್ಟಕ್ ಜಿಲ್ಲೆಯ … Continued

ವೀಡಿಯೊ.. : ಹುಲಿ ಜೊತೆ ಹಗ್ಗ ಜಗ್ಗಾಟದಲ್ಲಿ ಶಕ್ತಿ ಪ್ರದರ್ಶನ ಮಾಡಿದ ಬಲಾಢ್ಯ ವ್ಯಕ್ತಿ ; ಕೊನೆಯಲ್ಲಿ ಗೆದ್ದವರು ಯಾರು..? | ವೀಕ್ಷಿಸಿ

ಸಿಂಹ, ಹುಲಿ, ಚಿರತೆಯಂತಹ ಕಾಡು ಪ್ರಾಣಿಗಳ ಶಕ್ತಿ ಹೇಗಿರುತ್ತದೆ, ಅವು ಮನುಷ್ಯರಿಗಿಂತ ಬಲಶಾಲಿಯಾಗಿರುತ್ತವೆಯೇ ಮತ್ತು ಚಲನಚಿತ್ರಗಳಲ್ಲಿ ಸಿಂಹ ಮತ್ತು ಹುಲಿಗಳ ವಿರುದ್ಧ ಹೀರೋಗಳು ಹೋರಾಡುವ ರೀತಿಯಲ್ಲಿ ಹೋರಾಡಲು ನಿಜವಾಗಿಯೂ ಸಾಧ್ಯವೇ ಎಂದು ಎಂದಾದರೂ ಯೋಚಿಸಿದ್ದೇವೆಯೇ..? ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೊಬ್ಬ ಹುಲಿಯೊಂದಿಗೆ ಕಾದಾಡುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ವ್ಯಕ್ತಿ ಸ್ವತಃ ಕುಸ್ತಿಪಟು ಎಂದು ತೋರುತ್ತದೆ, ಆದರೆ ಹುಲಿಯೊಂದಿಗಿನ … Continued