ವೀಡಿಯೊ | ಹತ್ತಿರ ಬಂದು, ಕಾರಿನ ಕೆಳಕ್ಕೆ ತೂರಿ ಕಾರನ್ನು ಸ್ವಯಂ ಎತ್ತಿ-ಒಯ್ದು, ಪರ್ಫೆಕ್ಟ್‌ ಪಾರ್ಕ್ ಮಾಡುವ ರೋಬೋಟ್ ವ್ಯಾಲೆಟ್ | ವೀಕ್ಷಿಸಿ

ಕಾರುಗಳನ್ನು ಮೇಲಕ್ಕೆತ್ತಿ ನಂತರ ಒಯ್ದು ಪಾರ್ಕಿಂಗ್ ಸ್ಥಳಗಳ ಕ್ಲಿಷ್ಟಕರ ಜಾಗದಲ್ಲಿ ಅಚ್ಚುಕಟ್ಟಾಗಿ ಹಾಗೂ ಕರಾರುವಕ್ಕಾಗಿ ಇರಿಸುವ ಸಂಪೂರ್ಣ ತಾನೇ ಸ್ವಯಂ ಕಾರ್ಯನಿರ್ವಹಿಸುವ ರೋಬೋಟ್ ವ್ಯಾಲೆಟ್ ತಂತ್ರಜ್ಞಾನದ ವೀಡಿಯೊ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಬೆರಗುಗೊಳಿಸಿದೆ. ತಾನೇ ಸ್ವಯಂ ಆಗಿ ಕಾರ್ಯನಿರ್ವಹಿಸುವ ರೋಬೋಟ್ ವ್ಯಾಲೆಟ್‌ ವಾಹನಗಳ ಕೆಳಗೆ ತೂರಿಕೊಳ್ಳುತ್ತದೆ, ಚಕ್ರಗಳ ಮೂಲಕ ವಾಹನವನ್ನು ಮೇಲಕ್ಕೆ ಎತ್ತುತ್ತದೆ ಮತ್ತು ನಿಗದಿತ ಸ್ಥಳಕ್ಕೆ … Continued

ವೀಡಿಯೊ…| ಎರಡನೇ ಮಹಡಿ ಮೇಲಿನ ಪಾರ್ಕಿಂಗ್‌ನಿಂದ ಕೆಳಕ್ಕೆ ಬಿದ್ದ ಕಾರು ; ಮುಂದಾಗಿದ್ದು…

ಪುಣೆಯ ಮಲ್ಟಿ ಲೆವೆಲ್ ಪಾರ್ಕಿಂಗ್ ಸೌಲಭ್ಯದ ಮಹಡಿಯಿಂದ ಕಾರು ಕೆಳಕ್ಕೆ ಬೀಳುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದು, ಇದು ಮೈ ಜುಂ ಎನ್ನಿಸುವಂತಿದೆ. ಚಾಲಕ ಆಕಸ್ಮಿಕವಾಗಿ ವಾಹನವನ್ನು ರಿವರ್ಸ್‌ ಓಡಿಸಿದಾಗ ಈ ಘಟನೆ ಸಂಭವಿಸಿದ್ದು, ಕಾರು ಗೋಡೆಯನ್ನು ಭೇದಿಸಿ ಮಹಡಿಯಿಂದ ನೆಲಕ್ಕೆ ಬಿದ್ದಿದೆ. ಜನವರಿ 20 ರಂದು ರಾತ್ರಿ 10 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು … Continued