ಇರಾನ್ ಮೇಲೆ ಮೊದಲ ಬಾಂಬ್ ಬೀಳುವ ಮುನ್ನವೇ ಅಮೆರಿಕದ ಯುದ್ಧ ತಂತ್ರ ಬಯಲು ಮಾಡಿದ ಚೀನಾದ ಎಐ ತಂತ್ರಜ್ಞಾನ: ಬೆಚ್ಚಿಬಿದ್ದ ಅಮೆರಿಕ…!

ಆಧುನಿಕ ಯುದ್ಧ ಭೂಮಿಯಲ್ಲಿ ಕೇವಲ ಕ್ಷಿಪಣಿಗಳು ಮಾತ್ರವಲ್ಲ, ‘ಮಾಹಿತಿ’ ಕೂಡ ಅತ್ಯಂತ ಪ್ರಬಲ ಅಸ್ತ್ರವಾಗಿದೆ ಎಂಬುದಕ್ಕೆ ಇತ್ತೀಚಿನ ಇರಾನ್-ಅಮೆರಿಕ ಸಂಘರ್ಷ ಸಾಕ್ಷಿಯಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಹಮ್ಮಿಕೊಂಡಿದ್ದ ‘ಆಪರೇಷನ್ ಎಪಿಕ್ ಫ್ಯೂರಿ’ (Operation Epic Fury) ಕಾರ್ಯಾಚರಣೆಯ ಪ್ರತಿ ಹೆಜ್ಜೆಯನ್ನೂ ಚೀನಾದ ಪುಟ್ಟ ಎಐ ಕಂಪನಿಯೊಂದು ಜಗತ್ತಿನ ಮುಂದೆ ತೆರೆದಿಟ್ಟಿದೆ. ಫೆಬ್ರವರಿ 28 ರಂದು … Continued

ವೀಡಿಯೊ…| ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಕಿಕ್-ಬಾಕ್ಸಿಂಗ್ ಪಂದ್ಯದಲ್ಲಿ ಸೆಣಸಾಡಿದ ಎರಡು ರೋಬೋಟ್‌ ಗಳು-ವೀಕ್ಷಿಸಿ…

ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಕಿಕ್-ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮಾನವರೂಪಿ ರೋಬೋಟ್‌ಗಳ (humanoid robots) ಬಾಕ್ಸಿಂಗ್‌ ಸ್ಪರ್ಧೆಯ ವೀಡಿಯೊ ಈಗ ಗಮನ ಸೆಳೆಯುತ್ತಿದೆ. ಯುನಿಟ್ರೀ ರೊಬೊಟಿಕ್ಸ್ ಕಂಪನಿ ಅಭಿವೃದ್ಧಿಪಡಿಸಿದ ಈ ರೋಬೋಟ್‌ಗಳು ರೋಮಾಂಚಕ ಬಾಕ್ಸಿಂಗ್‌ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾದವು. ಚೀನಾ ಮೀಡಿಯಾ ಗ್ರೂಪ್ ವರ್ಲ್ಡ್ ರೋಬೋಟ್ ಸ್ಪರ್ಧೆಯ ಭಾಗವಾಗಿ, ರೋಬೋಟ್‌ಗಳು ಪ್ರದರ್ಶನ ಪಂದ್ಯಗಳು ಮತ್ತು ಸ್ಪರ್ಧಾತ್ಮಕ ಪಂದ್ಯಗಳಲ್ಲಿ ತಮ್ಮ … Continued