4 ಮಕ್ಕಳನ್ನು ಏಕಾಂಗಿಯಾಗಿ ಬೆಳೆಸಿದ ತಂದೆ ವೃದ್ಧಾಶ್ರಮದಲ್ಲಿ ಸತ್ತಾಗ ಒಬ್ರೂ ಬರಲಿಲ್ಲ : ಮಕ್ಕಳಿಗೆ ಅಪ್ಪನ “ಡೆತ್‌ ಸರ್ಟಿಫಿಕೆಟ್‌ʼ ಮಾತ್ರ ಬೇಕಂತೆ…!

ಭೋಪಾಲ್ : ಪತ್ನಿಯನ್ನು ಕಳೆದುಕೊಂಡ ಬಳಿಕ ನಾಲ್ವರು ಮಕ್ಕಳನ್ನು ಏಕಾಂಗಿಯಾಗಿ ಸಾಕಿ-ಸಲಹಿ ಬೆಳೆಸಿದ ತಂದೆ. ಮಕ್ಕಳ ಬದುಕು ಕಟ್ಟಿಕೊಡಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು, ವಯಸ್ಸಾದ ಬಳಿಕ ಕುಟುಂಬದವರ ಸಹಾಯ-ಸಹಕಾರ ದೊರೆಯದೆ ವೃದ್ಧಾಶ್ರಮದ ಆಶ್ರಯ ಪಡೆಯಬೇಕಾಯಿತು. ಕೊನೆಗೆ 70ನೇ ವಯಸ್ಸಿನಲ್ಲಿ ಅವರು ಕೊನೆಯುಸಿರೆಳೆದಾಗ, ಅವರ ಪಕ್ಕದಲ್ಲಿ ಒಬ್ಬ ಮಗನಾಗಲಿ, ಮಗಳಾಗಲಿ ಇರಲಿಲ್ಲ. ಸಾವಿನ ಬಳಿಕವೂ ಮೃತದೇಹ … Continued