ರಕ್ಷಾ ಬಂಧನ ಹಬ್ಬದಂದೇ ಮಾರಕವಾಯ್ತು ಮಾತು : ಅತ್ತಿಗೆಯನ್ನು ಕೊಂದು ಟ್ಯಾಂಕ್ಗೆ ಶವ ಎಸೆದ ನಾದಿನಿ !
ಇಂದೋರ್ (ಮಧ್ಯಪ್ರದೇಶ): ರಕ್ಷಾಬಂಧನ ಹಬ್ಬದಂದೇ ಸಣ್ಣ ಮಾತಿನ ಚಕಮಕಿ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. ಜೈಲಿನಲ್ಲಿರುವ ತನ್ನ ಸಹೋದರನ ಕುರಿತು ಹಗುರವಾಗಿ ಮಾತನಾಡಿದಳೆಂಬ ಕಾರಣಕ್ಕೆ ಕೋಪಗೊಂಡ ಮಹಿಳೆಯೊಬ್ಬಳು ಸ್ವಂತ ಅತ್ತಿಗೆಯನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾಳೆ. ಕೊಲೆಯಾದ ದುರ್ದೈವಿಯನ್ನು ವಂದನಾ ಎಂದು ಗುರುತಿಸಲಾಗಿದ್ದು, ಈ ಸಂಬಂಧ ಆಕೆಯ ನಾದಿನಿ ಪಾರ್ವತಿ ಬಾಯಿ … Continued