ವೀಡಿಯೊ | ನಮ್ಮನ್ನು ‘ಟಾಯ್ಲೆಟ್ ಪೇಪರ್’ ನಂತೆ ಬಳಸಿ ಎಸೆದ ಅಮೆರಿಕ : ದೊಡ್ಡಣ್ಣನ ವಿರುದ್ಧ ಉರಿದುಬಿದ್ದ ಪಾಕ್ ರಕ್ಷಣಾ ಸಚಿವ…!
ಇಸ್ಲಾಮಾಬಾದ್: ಅಮೆರಿಕದ ಜೊತೆಗಿನ ಪಾಕಿಸ್ತಾನದ ಹಿಂದಿನ ಸಂಬಂಧಗಳ ಕುರಿತು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅತ್ಯಂತ ಕಠಿಣ ಮಾತುಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಮೆರಿಕವು ತನ್ನ ಕಾರ್ಯತಂತ್ರದ ಹಿತಾಸಕ್ತಿಗಳಿಗಾಗಿ ಪಾಕಿಸ್ತಾನವನ್ನು “ದುರುಪಯೋಗಪಡಿಸಿಕೊಂಡಿದೆ” ಮತ್ತು ಉದ್ದೇಶ ಈಡೇರಿದ ನಂತರ ನಮ್ಮನ್ನು “ಟಾಯ್ಲೆಟ್ ಪೇಪರ್‌ನಂತೆ ಬಳಸಿ ಎಸೆದಿದೆ” ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ … Continued