ವಿಮಾನ ಪ್ರಯಾಣಿಕರಿಗೆ ರಿಲೀಫ್ : ಸೀಟು ಆಯ್ಕೆ ಶುಲ್ಕಕ್ಕೆ ಬ್ರೇಕ್ ; ಇನ್ಮುಂದೆ 60%ರಷ್ಟು ಸೀಟುಗಳಿಗೆ ಈ ಶುಲ್ಕವಿಲ್ಲ
ನವದೆಹಲಿ: ವಿಮಾನ ಪ್ರಯಾಣಿಕರ ದೀರ್ಘಕಾಲದ ದೂರುಗಳಿಗೆ ಕಿವಿಗೊಟ್ಟಿರುವ ಕೇಂದ್ರ ಸರ್ಕಾರವು ವಿಮಾನಯಾನ ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದೆ. ಇನ್ಮುಂದೆ ಯಾವುದೇ ವಿಮಾನದಲ್ಲಿನ ಒಟ್ಟು ಸೀಟುಗಳ ಪೈಕಿ ಕನಿಷ್ಠ ಶೇಕಡಾ 60 ರಷ್ಟು ಸೀಟುಗಳನ್ನು ಉಚಿತವಾಗಿ (ಯಾವುದೇ ಹೆಚ್ಚುವರಿ ಆಯ್ಕೆ ಶುಲ್ಕವಿಲ್ಲದೆ) ಪ್ರಯಾಣಿಕರಿಗೆ ನೀಡಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ವಿಮಾನಯಾನ … Continued