ಮದುವೆ ಕೆಲವೇ ಕ್ಷಣಗಳ ಮೊದಲು ವರನನ್ನು ಧಿಕ್ಕರಿಸಿ ಮದುವೆ ಸ್ಥಗಿತಗೊಳಿಸಿದ ವಧು…!
ಬರೇಲಿ: ದಂಪತಿಯ ಜೀವನದ ಅತ್ಯಂತ ಸಂತೋಷದ ದಿನವು ದುಃಸ್ವಪ್ನವಾಗಿ ಮಾರ್ಪಟ್ಟಿದೆ. ಮದುವೆಯ ವಿಧಿವಿಧಾನಗಳು ಆರಂಭಗೊಳ್ಳುವ ಕೆಲವೇ ಕ್ಷಣಗಳ ಮೊದಲು ವರನನ್ನು ಮದುವೆಯಾಗಲು ವಧಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ (Bareilly) ನಡೆದಿದೆ ಎಂದು ವರದಿಯಾಗಿದೆ. ವರನು ಭಾರೀ ವರದಕ್ಷಿಣೆಯಾಗಿ ಕಾರು ಮತ್ತು ₹20 ಲಕ್ಷ ನಗದು ಹಣಕ್ಕೆ ಬೇಡಿಕೆ ಇಟ್ಟಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. … Continued