ಇರಾನಿನಲ್ಲಿ ಅಮೆರಿಕದ ಫೈಟರ್ ಜೆಟ್ ಪತನ : ಪೈಲಟ್ಗಾಗಿ ತೀವ್ರ ಹುಡುಕಾಟ, ಬಹುಮಾನ ಘೋಷಿಸಿದ ಇರಾನ್
ತೆಹ್ರಾನ್/ವಾಷಿಂಗ್ಟನ್: ಫೆಬ್ರವರಿ 28ರಂದು ಯುದ್ಧ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಅಮೆರಿಕದ ಯುದ್ಧ ವಿಮಾನವೊಂದು ಇರಾನ್ ಭೂಭಾಗದೊಳಗೆ ಪತನಗೊಂಡಿದೆ ಎಂದು ವರದಿಯಾಗಿದೆ. ನೈಋತ್ಯ ಇರಾನ್ನಲ್ಲಿ ಅಮೆರಿಕದ ಫೈಟರ್ ಪೈಲಟ್ ವಿಮಾನದಿಂದ ಎಜೆಕ್ಟ್ (Eject) ಆಗಿದ್ದಾರೆ ಎಂದು ಇರಾನ್ ಮಾಧ್ಯಮಗಳನ್ನು ಉಲ್ಲೇಖಿಸಿ ಎಪಿ (AP) ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ನ ಸ್ಥಳೀಯ ವಾಹಿನಿಯೊಂದು “ಅಮೆರಿಕದ … Continued