ವೀಡಿಯೊ…| ಶಿರಸಿ : ಶಾಸಕರ ತೋಟದ ಮನೆಗೆ ಬಂದು ನಾಯಿ ಮರಿ ಹೊತ್ತೊಯ್ದ ಚಿರತೆ
ಶಿರಸಿ :ಶಿರಸಿ : ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಅವರ ಶಿರಸಿ ತಾಲೂಕಿನ ಮಳಲಗಾಂವದ ತೋಟದ ಮನೆಗೆ ಚಿರತೆಯೊಂದು ಒಳಗೆ ಬಂದು ನಾಯಿ ಮರಿಯನ್ನು ಹೊತ್ತೊಯ್ದಿದೆ ಎಂದು ವರದಿಯಾಗಿದೆ. ಮಂಗಳವಾರ ಬೆಳಗಿನ ಜಾವ 1ರಿಂದ 1:30ರ ಸುಮಾರಿಗೆ ಚಿರತೆ ಮನೆಯ ಆವರಣದೊಳಗೆ ಪ್ರವೇಶಿಸಿದೆ. ಚಿರತೆ ಒಳಗೆ ಬಂದ ದೃಶ್ಯ ಸಿಸಿಟಿವಿಯಲ್ಲಿ … Continued