10ಕ್ಕೂ ಹೆಚ್ಚು ಇಂಟರ್‌ಸೆಪ್ಟರ್ ಕ್ಷಿಪಣಿಗಳಿಂದ ತಪ್ಪಿಸಿಕೊಂಡು ಮುನ್ನುಗ್ಗಿ ಗುರಿಗೆ ಅಪ್ಪಳಿಸಿದ ಇರಾನ್ ಕ್ಷಿಪಣಿ : ವೀಡಿಯೊ ವೈರಲ್
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಎರಡೂ ದೇಶಗಳು ಪರಸ್ಪರ ಕ್ಷಿಪಣಿ ದಾಳಿ ನಡೆಸುತ್ತಿವೆ. ಈ ನಡುವೆ, ಹತ್ತಕ್ಕೂ ಹೆಚ್ಚು ಪ್ರತಿರೋಧಕ (Interceptor) ಕ್ಷಿಪಣಿಗಳಿಂದ ತಪ್ಪಿಸಿಕೊಂಡು ಇರಾನ್‌ನ ಕ್ಷಿಪಣಿಯೊಂದು ಗುರಿ ತಲುಪುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ಜೆರುಸಲೇಂನದ್ದು ಎಂದು ಹೇಳಲಾಗುತ್ತಿದ್ದು, ಪ್ರತಿರೋಧಕ ಕ್ಷಿಪಣಿಗಳ ಕಣ್ತಪ್ಪಿಸಿ ಇರಾನ್ ಕ್ಷಿಪಣಿಯು … Continued