ಇದು ಸೀಜ್‌ : ಕಾಂಗ್ರೆಸ್‌ ಕೇಂದ್ರ ಕಚೇರಿ, ಸೋನಿಯಾ-ರಾಹುಲ್‌ ಗಾಂಧಿ ಮನೆ ಹೊರಗೆ ಪೊಲೀಸರ ನಿಯೋಜನೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಕಟ್ಟಡದಲ್ಲಿರುವ ಯಂಗ್ ಇಂಡಿಯಾ ಲಿಮಿಟೆಡ್ ಕಚೇರಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಸೀಲ್ ಮಾಡಿದ ನಂತರ ನವದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಕಾಂಗ್ರೆಸ್‌ ಕೇಂದ್ರ ಕಚೇರಿಗೆ ಪೊಲೀಸ್‌ ಪಡೆ ನಿಯೋಜಿಸಿರುವುದನ್ನು ಕಾಂಗ್ರೆಸ್ ಟೀಕಿಸಿದೆ. ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ದೆಹಲಿಯ ಕಾಂಗ್ರೆಸ್‌ ಪಕ್ಷದ ಪ್ರಧಾನ ಕಚೇರಿ ಬಳಿ … Continued

ಕಾಣೆಯಾಗಿ 20 ವರ್ಷಗಳ ನಂತರ ಅಮ್ಮ-ಮಗಳ ಸೇರಿಸಿದ ಸಾಮಾಜಿಕ ಮಾಧ್ಯಮ…! ಇಷ್ಟೊಂದು ದೀರ್ಘಕಾಲ ನಾಪತ್ತೆಯಾಗಿದ್ದ ಮಹಿಳೆ ಪಾಕಿಸ್ತಾನದಲ್ಲಿ ಪತ್ತೆ

ಮುಂಬೈ: 20 ವರ್ಷಗಳಿಂದ ನಾಪತ್ತೆಯಾಗಿದ್ದ ತನ್ನ ತಾಯಿಯನ್ನು ಪಾಕಿಸ್ತಾನದಲ್ಲಿ ಪತ್ತೆ ಹಚ್ಚಲು ಮುಂಬೈ ಮೂಲದ ಮಹಿಳೆಗೆ ಸಹಾಯ ಮಾಡುವ ಮೂಲಕ ಸಾಮಾಜಿಕ ಮಾಧ್ಯಮವು ಆ ಮಹಿಳೆಗೆ ವರದಾನವಾಗಿದೆ…! ಮುಂಬೈನ ನಿವಾಸಿ ಯಾಸ್ಮಿನ್ ಶೇಖ್ ಅವರು ತಮ್ಮ ತಾಯಿ ಅಡುಗೆ ಕೆಲಸಕ್ಕಾಗಿ ದುಬೈಗೆ ಹೋಗಿದ್ದಳು. ಆದರೆ ಅವಳು ಮತ್ತೆ ಹಿಂತಿರುಗಿರಲಿಲ್ಲ ಎಂದು ಹೇಳಿದ್ದಾರೆದ್ದಾರೆ. 20 ವರ್ಷಗಳ ನಂತರ … Continued

ದಾವಣಗೆರೆ: ಸಿದ್ದರಾಮೋತ್ಸವದ ವೇಳೆ ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಆಲಿಂಗನದ ಮೂಲಕ ಒಗ್ಗಟ್ಟು ಪ್ರದರ್ಶಿಸಿದ ಡಿಕೆ ಶಿವಕುಮಾರ-ಸಿದ್ದರಾಮಯ್ಯ

ದಾವಣಗೆರೆ: ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಸಮಾರಂಭದಲ್ಲಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಆಲಂಗಿಸಿಕೊಂಡರು. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಇಬ್ಬರು ಕಾಂಗ್ರೆಸ್ ನಾಯಕರ ನಡುವಿನ ಜಟಾಪಟಿ ವರದಿಗಳ ಮಧ್ಯೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಒಗ್ಗಟ್ಟಿನ ಸಂದೇಶ ರವಾನಿಸಲು ಯತ್ನಿಸಿದ್ದಾರೆ. ಶಿವಕುಮಾರ್ ಮತ್ತು ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು … Continued

ಎಸ್‌ಎಸ್‌ಎಲ್‌ವಿ vs ಪಿಎಸ್‌ಎಲ್‌ವಿ: ಭಾರತದ ಎರಡು ಬಾಹ್ಯಾಕಾಶ ಉಡಾವಣಾ ವಾಹನಗಳ ಪರಸ್ಪರ ಹೋಲಿಕೆ, ಯಾವುದು ಹೇಗೆ..?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೊಸದಾಗಿ ಅಭಿವೃದ್ಧಿಪಡಿಸಿದ ತನ್ನ ಸಣ್ಣ ಉಪಗ್ರಹ ಉಡಾವಣಾ ವಾಹನದ (ಎಸ್‌ಎಸ್‌ಎಲ್‌ವಿ) ಮೊದಲ ಉಡಾವಣೆಯನ್ನು ನಡೆಸಲು ಸಿದ್ಧವಾಗಿದೆ. ಎಸ್‌ಎಸ್‌ಎಲ್‌ವಿ ಆಗಸ್ಟ್ 7 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಬೆಳಿಗ್ಗೆ 09:18 ಕ್ಕೆ ಭೂ ವೀಕ್ಷಣಾ ಉಪಗ್ರಹದೊಂದಿಗೆ (ಇಒಎಸ್-02) ಉಡ್ಡಯನ ಮಾಡಲಿದೆ. ಭಾರತೀಯ ಬಾಹ್ಯಾಕಾಶ … Continued

ವಿಧಾನಸಭೆ ಚುನಾವಣೆ ಬಳಿಕವೇ ಮುಂದಿನ ಸಿಎಂ ಹೆಸರು ಘೋಷಣೆ, ಈಗ ಅಪ್ರಸ್ತುತ: ಹುಬ್ಬಳ್ಳಿ ಕಾಂಗ್ರೆಸ್‌ ಸಭೆಯಲ್ಲಿ ರಾಹುಲ್‌ ಗಾಂಧಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿ ಸಭೆ  ನಡೆಯಿತು. ರಾಹುಲ್ ಗಾಂಧಿ ನೇತೃತ್ವದಲ್ಲಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಲಾಯಿತು. ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪಕ್ಷ‌ ಸಂಘಟನೆ, ಚುನಾವಣೆ ರಣತಂತ್ರದ ಬಗ್ಗೆ ಮಾತನಾಡಿದರು. ಮುಂಬರುವ ವಿಧಾನಸಭೆ … Continued

ಸುಳ್ಳು ಅತ್ಯಾಚಾರ ಪ್ರಕರಣಕ್ಕೆ ಸಮಾಜ ಸೇವೆಯ ಶಿಕ್ಷೆ: ಮಹಿಳೆಗೆ ಎರಡು ತಿಂಗಳು ಅಂಧರ ಶಾಲೆಯಲ್ಲಿ ಕೆಲಸ ಮಾಡಲು ದೆಹಲಿ ಹೈಕೋರ್ಟ್ ಸೂಚನೆ

ನವದೆಹಲಿ: ಅತ್ಯಾಚಾರದ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಕ್ಕಾಗಿ ದೆಹಲಿ ಹೈಕೋರ್ಟ್ ಸೋಮವಾರ ಮಹಿಳೆಗೆ ವಿಶಿಷ್ಟ ಶಿಕ್ಷೆಯನ್ನು ನೀಡಿದೆ. ಈ ಮಹಿಳೆಗೆ ಅಂಧರ ಶಾಲೆಯಲ್ಲಿ ದಿನಕ್ಕೆ ಮೂರು ಗಂಟೆ, ವಾರದಲ್ಲಿ 5 ದಿನ, ಎರಡು ತಿಂಗಳ ಕಾಲ ಸಮಾಜ ಸೇವೆ ಮಾಡುವಂತೆ ಕೋರ್ಟ್ ಆದೇಶ ನೀಡಿದೆ. ಆರೋಪಿ ಹಾಗೂ ದೂರುದಾರ ಮಹಿಳೆ ನಡುವೆ ರಾಜಿ ಸಂಧಾನ ನಡೆದಿದ್ದು, ಎಫ್‌ಐಆರ್ … Continued

ಕಾಮನ್ವೆಲ್ತ್ ಗೇಮ್ಸ್‌- 2022: ಲಾನ್ ಬೌಲ್ಸ್ ನಲ್ಲಿ ಭಾರತಕ್ಕೆ ಚಿನ್ನ

ಬರ್ಮಿಂಗ್ ಹ್ಯಾಮ್ : ಕಾಮನ್ವೆಲ್ತ್ ಕ್ರೀಡಾಕೂಟ 2022 ರಲ್ಲಿ ಲಾನ್ ಬೌಲ್ಸ್ ಸ್ಪರ್ಧೆಯಲ್ಲಿ ಭಾರತದ ಮಹಿಳೆಯರ ತಂಡವು ಚಿನ್ನವನ್ನು ಗೆಲ್ಲುವುದರ ಮೂಲಕ ಇತಿಹಾಸ ಬರೆದಿದೆ. ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಆಲೌಟ್ ಮಾಡಲು ಅವರು ಫೈನಲ್‌ನಲ್ಲಿ ಭಾರತದ ತಂಡದವರು ಉತ್ತಮ ಪ್ರದರ್ಶನ ನೀಡಿದರು. ಆರಂಭಿಕ ವಿನಿಮಯಗಳಲ್ಲಿ ಭಾರತೀಯರು ದೊಡ್ಡ ಮುನ್ನಡೆ ಸಾಧಿಸಿದರು ಆದರೆ ದಕ್ಷಿಣ ಆಫ್ರಿಕಾ … Continued

ಮನೆ-ಮನೆಯವರಿಗೆ ಹಾನಿ ಮಾಡದೆ ಮನೆಯೊಳಗಿದ್ದ ಅಲ್-ಖೈದಾ ನಾಯಕ ಜವಾಹಿರಿಯನ್ನು ಮಾತ್ರ ಕೊಂದ ಅಮೆರಿಕದ ಹೆಲ್ಫೈರ್ R9X ಕ್ಷಿಪಣಿ : ಮಾರಣಾಂತಿಕ ಈ ‘ನಿಂಜಾ’ ಆಯುಧದ ವಿಶೇಷತೆ ಏನು?….ಇಲ್ಲಿದೆ ಮಾಹಿತಿ

ಕುಖ್ಯಾತ ಅಲ್-ಖೈದಾ ಮುಖ್ಯಸ್ಥ ಹಾಗೂ ಜಾಗತಿಕವಾಗಿ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಅಯ್ಮಾನ್ ಅಲ್-ಜವಾಹಿರಿ ಕಾಬೂಲ್‌ನ ಮನೆಯಲ್ಲಿಯೇ ಅಮೆರಿಕದ ಎರಡು ಕ್ಷಿಪಣಿಗಳಿಂದ ಕೊಲ್ಲಲ್ಪಟ್ಟರು. ಆದರೆ ಮನೆಯ ಛಾಯಾ ಚಿತ್ರಗಳು ಸ್ಫೋಟದ ಯಾವುದೇ ಲಕ್ಷಣವನ್ನು ತೋರಿಸಲಿಲ್ಲ ಮತ್ತು ಬೇರೆ ಯಾರಿಗೂ ಹಾನಿಯಾಗಿಲ್ಲ ಎಂದು ಅಮೆರಿಕ ಅಧಿಕಾರಿಗಳು ಹೇಳುತ್ತಾರೆ. ಇದು ಅಮೆರಿಕವು ಮಾರಕ ಹೆಲ್ಫೈರ್ R9X ನ ಕ್ಷಿಪಣಿ ಬಳಸಿರಬಹುದು … Continued

ಭಟ್ಕಳ: ಮುಟ್ಟಳ್ಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಸಾವು, ಮೃತದೇಹಗಳು ಹೊರಕ್ಕೆ

ಕಾರವಾರ: ಭಾರೀ ಮಳೆಗೆ ಮನೆ ಮೇಲೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಮುಟ್ಟಳ್ಳಿಯಲ್ಲಿ ನಡೆದಿದೆ. ಸಿಬ್ಬಂದಿ ಹರ ಸಾಹಸ ಪಟ್ಟು ಮಣ್ಣಿನಡಿ ಸಿಲುಕಿದ್ದ ನಾಲ್ವರ ಶವ ಹೊರತೆಗೆದಿದ್ದಾರೆ. ಮೃತರನ್ನು ಲಕ್ಷ್ಮೀ ನಾರಾಯಣ ನಾಯ್ಕ (50), ಪುತ್ರಿ ಲಕ್ಷ್ಮೀ(33), ಅನಂತ (32), ಪ್ರವೀಣ್ ನಾಯ್ಕ(20) ಸೇರಿ ನಾಲ್ವರ ಮೃತದೇಹ … Continued