ಗಾಜಾದ ಶೇ.70ರಷ್ಟು ಭಾಗ ವಶಪಡಿಸಿಕೊಳ್ಳಲು ಸೇನೆಗೆ ಇಸ್ರೇಲ್ ಪ್ರಧಾನಿ ಸೂಚನೆ
ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಇಡೀ ಗಾಜಾ ಪಟ್ಟಿಯನ್ನು ಸಂಪೂರ್ಣವಾಗಿ ತನ್ನ ಹತೋಟಿಗೆ ತೆಗೆದುಕೊಳ್ಳಲು ಇಸ್ರೇಲ್ ಸಿದ್ಧತೆ ನಡೆಸಿದೆ. ಗಾಜಾ ಪಟ್ಟಿಯ ಒಟ್ಟು ಭೂಪ್ರದೇಶದ ಪೈಕಿ ಶೇಕಡಾ 70 ರಷ್ಟನ್ನು ತನ್ನ ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಯೋಜನೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈಗಾಗಲೇ ಗಾಜಾದ ಬಹುತೇಕ ಜನಸಂಖ್ಯೆಯನ್ನು … Continued