ಇಸ್ರೇಲ್‌ ದಾಳಿಯಲ್ಲಿ ಹತನಾದ 4 ತಿಂಗಳ ನಂತರ ಹೊರಹೊಮ್ಮಿದ ಹಮಾಸ್‌ ಮುಖ್ಯಸ್ಥ ಯುದ್ಧ ಭೂಮಿಯಲ್ಲಿ ಮರೆಮಾಚಿಕೊಂಡು ಓಡಾಡುತ್ತಿದ್ದ ವೀಡಿಯೊ…

ಹತ್ಯೆಗೀಡಾದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರನ ನೋಡಿದ ವೀಡಿಯೊ ತುಣುಕನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಇಸ್ರೇಲ್ ಮತ್ತು ಗಾಜಾಪಟ್ಟಿಯಲ್ಲಿ ಉಗ್ರಗಾಮಿ ಗುಂಪಿನ ನಡುವಿನ ಯುದ್ಧದ ಸಮಯದಲ್ಲಿ ಆತ ಯುದ್ಧಭೂಮಿಯಲ್ಲಿ ನಡೆದಾಡುತ್ತಿರುವುದನ್ನು ಮತ್ತು ಗೊತ್ತಾಗದಂತೆ ಮರೆಮಾಚಿಕೊಂಡಿದ್ದನ್ನು ಇದು ತೋರಿಸುತ್ತದೆ. ಅಲ್ ಜಜೀರಾ ಬಿಡುಗಡೆ ಮಾಡಿದ ದೃಶ್ಯಾವಳಿಗಳು ಸಿನ್ವಾರ್, ಗಾಜಾದ ರಫಾದಲ್ಲಿ ಕೊಲ್ಲಲ್ಪಟ್ಟ ನಾಲ್ಕು ತಿಂಗಳ ನಂತರ ಬೆಳಕಿಗೆ ಬಂದಿವೆ. … Continued

ಇಸ್ರೇಲ್‌-ಹಮಾಸ್‌ ಯುದ್ಧ: ಹಮಾಸ್ ಸರ್ಕಾರದ ಮುಖ್ಯಸ್ಥ, ಇಬ್ಬರು ಉನ್ನತ ನಾಯಕರು ಸಾವು ; ಇಸ್ರೇಲ್ ಮಿಲಿಟರಿ

ಜೆರುಸಲೇಮ್: ಮೂರು ತಿಂಗಳ ಹಿಂದೆ ನಡೆದ ದಾಳಿಯಲ್ಲಿ ಗಾಜಾದಲ್ಲಿ ಮೂವರು ಹಿರಿಯ ಹಮಾಸ್ ನಾಯಕರು ಸಾವಿಗೀಡಾದ್ದಾರೆ ಎಂದು ಇಸ್ರೇಲಿ ಮಿಲಿಟರಿ ಗುರುವಾರ ಹೇಳಿದೆ. ಅಲ್ಲಿ ಸೇನೆಯು ಸುಮಾರು ಒಂದು ವರ್ಷದಿಂದ ಹಮಾಸ್‌ ಗುಂಪಿನೊಂದಿಗೆ ಹೋರಾಡುತ್ತಿದೆ. ಇಸ್ರೇಲಿ ದಾಳಿಯಲ್ಲಿ ಗಾಜಾ ಪಟ್ಟಿಯಲ್ಲಿರುವ ಹಮಾಸ್ ಸರ್ಕಾರದ ಮುಖ್ಯಸ್ಥರಾದ ರಾವಿ ಮುಶ್ತಾಹಾ ಮತ್ತು ಹಮಾಸ್‌ನ ರಾಜಕೀಯ ಬ್ಯೂರೋದ ಭದ್ರತಾ ಖಾತೆ … Continued

ಇಸ್ರೇಲ್‌-ಹಮಾಸ್‌ ಸಂಘರ್ಷ : 25 ಒತ್ತೆಯಾಳುಗಳ ಬಿಡುಗಡೆ ಮಾಡಿದ ಹಮಾಸ್-ವರದಿ

ಗಾಜಾದಲ್ಲಿ ನಡೆಯುತ್ತಿರುವ ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ನಾಲ್ಕು ದಿನಗಳ ಕದನ ವಿರಾಮದ ಮೊದಲ ದಿನ ಪ್ಯಾಲೆಸ್ತೀನಿಯನ್ ಇಸ್ಲಾಮಿಸ್ಟ್ ಗುಂಪು ಹಮಾಸ್ ಶುಕ್ರವಾರ 13 ಇಸ್ರೇಲಿಗಳು ಮತ್ತು 12 ಥಾಯ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿತು. ಗಾಜಾದಿಂದ ಬಿಡುಗಡೆಯಾದ ಇಸ್ರೇಲಿ ಒತ್ತೆಯಾಳುಗಳು ಈಗ ಇಸ್ರೇಲ್‌ನಲ್ಲಿದ್ದಾರೆ ಮತ್ತು ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ ಎಂದು ದೇಶದ ಮಿಲಿಟರಿ ತಿಳಿಸಿದೆ. ಹಮಾಸ್ … Continued