ಇಸ್ರೇಲ್ ದಾಳಿಯಲ್ಲಿ ಹತನಾದ 4 ತಿಂಗಳ ನಂತರ ಹೊರಹೊಮ್ಮಿದ ಹಮಾಸ್ ಮುಖ್ಯಸ್ಥ ಯುದ್ಧ ಭೂಮಿಯಲ್ಲಿ ಮರೆಮಾಚಿಕೊಂಡು ಓಡಾಡುತ್ತಿದ್ದ ವೀಡಿಯೊ…
ಹತ್ಯೆಗೀಡಾದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರನ ನೋಡಿದ ವೀಡಿಯೊ ತುಣುಕನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಇಸ್ರೇಲ್ ಮತ್ತು ಗಾಜಾಪಟ್ಟಿಯಲ್ಲಿ ಉಗ್ರಗಾಮಿ ಗುಂಪಿನ ನಡುವಿನ ಯುದ್ಧದ ಸಮಯದಲ್ಲಿ ಆತ ಯುದ್ಧಭೂಮಿಯಲ್ಲಿ ನಡೆದಾಡುತ್ತಿರುವುದನ್ನು ಮತ್ತು ಗೊತ್ತಾಗದಂತೆ ಮರೆಮಾಚಿಕೊಂಡಿದ್ದನ್ನು ಇದು ತೋರಿಸುತ್ತದೆ. ಅಲ್ ಜಜೀರಾ ಬಿಡುಗಡೆ ಮಾಡಿದ ದೃಶ್ಯಾವಳಿಗಳು ಸಿನ್ವಾರ್, ಗಾಜಾದ ರಫಾದಲ್ಲಿ ಕೊಲ್ಲಲ್ಪಟ್ಟ ನಾಲ್ಕು ತಿಂಗಳ ನಂತರ ಬೆಳಕಿಗೆ ಬಂದಿವೆ. … Continued