ಮಹಿಳಾ ಇನ್‌ಫ್ಲುಯೆನ್ಸರ್‌ ಮನೆಗೆ ನುಗ್ಗಿ ತನ್ನನ್ನು ಮದುವೆಯಾಗುವಂತೆ ಹಠ ಹಿಡಿದ ಅಭಿಮಾನಿ ; ಥಳಿಸಿದ ಕುಟುಂಬ ; ವ್ಯಕ್ತಿ ಸಾವು

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾಗಿದ್ದ ಮಹಿಳಾ ಇನ್‌ಫ್ಲುಯೆನ್ಸರ್‌ ಒಬ್ಬರನ್ನು ಮದುವೆಯಾಗಲೇಬೇಕು ಎಂದು ಒತ್ತಾಯಿಸಿ ಆಕೆಯ ಮನೆಗೆ ಬಲವಂತವಾಗಿ ನುಗ್ಗಿದ ಯುವಕನೊಬ್ಬ ಆಕೆಯ ಕುಟುಂಬಸ್ಥರು ಹಾಗೂ ನೆರೆಮನೆಯವರ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು, ವಾರದ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಸಂಬಂಧ ಮಹಿಳಾ ಇನ್‌ಫ್ಲುಯೆನ್ಸರ್‌ ತಂದೆ ಹಾಗೂ ನೆರೆಮನೆಯ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈನಲ್ಲಿ … Continued

6 ಅಡಿ ಎತ್ತರದ ಬಲಿಷ್ಠ ರೋಬೋಟ್ ವಿರುದ್ಧ ಬಾಕ್ಸಿಂಗ್‌ ಫೈಟ್‌ ನಡೆಸಿದ ವ್ಯಕ್ತಿ ; ಗೆದ್ದೋರು ಯಾರು..? ವಿಡಿಯೋ ವೈರಲ್‌

ಸ್ಯಾನ್‌ಫ್ರಾನ್ಸಿಸ್ಕೋ : ಆರು ಅಡಿ ಎತ್ತರದ ಮಾನವರೂಪಿ ರೋಬೋಟ್‌ ಹಾಗೂ ಮನುಷ್ಯ ಬಾಕ್ಸಿಂಗ್‌ ರಿಂಗ್‌ನಲ್ಲಿ ಕಾದಾಡಿದ ಅಪರೂಪದ ಘಟನೆ ಇದೀಗ ಆನ್‌ಲೈನ್‌ನಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಅಮೆರಿಕ ಮೂಲದ ರೋಬೋಟಿಕ್ಸ್‌ ಕಂಪನಿ ಆರ್‌ಇಕೆ (REK) ಈ ವಿಶೇಷ ಕಾಳಗವನ್ನು ಆಯೋಜಿಸಿತ್ತು. ಇದರಲ್ಲಿ ದೂರದಿಂದ ಮಾನವರೂಪಿ ರೋಬೋಟ್‌ಗಳನ್ನು ನಿಯಂತ್ರಿಸಿ ಪರಸ್ಪರ ಸ್ಪರ್ಧಿಸುವ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ. ಇದರ … Continued