ಕಾಸರಗೋಡು : ಕೇವಲ 3 ತಾಸುಗಳ ಅಂತರದಲ್ಲಿ ಅಣ್ಣ-ತಮ್ಮ ಹೃದಯಾಘಾತದಿಂದ ಸಾವು

ಕಾಸರಗೋಡು:   ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಸಹೋದರರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ  ಕುಂಬ್ಡಾಜೆ ಗ್ರಾಮ ಪಂಚಾಯಿತಿಯ ಉಬ್ರಂಗಲದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಮೃತರನ್ನು ರಾಮಕೃಷ್ಣ ಭಟ್ (70) ಹಾಗೂ ಅವರ ಕಿರಿಯ ಸಹೋದರ ಕೇಶವ ಭಟ್ (65) ಎಂದು ಗುರುತಿಸಲಾಗಿದೆ. ಇಬ್ಬರೂ ಅವಿವಾಹಿತರಾಗಿದ್ದರು. ಭಾನುವಾರ ಸಂಜೆ ಸುಮಾರು 7 … Continued

ಕೇರಳ ಗಡಿಭಾಗದ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯ: ಕೇರಳ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು : ಕರ್ನಾಟಕದ ಗಡಿಭಾಗದ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಮೊದಲ ಭಾಷೆಯನ್ನಾಗಿ ಮಾಡುವ ಕೇರಳ ಸರ್ಕಾರದ ಕ್ರಮಕ್ಕೆ ಕರ್ನಾಟಕ ಸರ್ಕಾರ ಮತ್ತು ಕನ್ನಡ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತೀವ್ರ ವಿರೋಧ ವ್ಯಕ್ತಪಡಿಸಿವೆ. ಪ್ರಸ್ತಾವಿತ ಮಲಯಾಳಂ ಭಾಷಾ ವಿಧೇಯಕ-2025ರ ಅನ್ವಯ 1ರಿಂದ 10ನೇ ತರಗತಿಯವರೆಗೆ ಮಲಯಾಳಂ ಅನ್ನು ಮೊದಲ ಭಾಷೆಯನ್ನಾಗಿ ಕಡ್ಡಾಯಗೊಳಿಸಲು ಕೇರಳ ಸರ್ಕಾರ … Continued

ವೀಡಿಯೊ…| ವಿದ್ಯಾರ್ಥಿ ಕೈಯಿಂದ ಪರೀಕ್ಷಾ ಹಾಲ್ ಟಿಕೆಟ್ ಕಸಿದುಕೊಂಡು ಹೋದ ಹದ್ದು..! ಮುಂದಾಗಿದ್ದು ಅನಿರೀಕ್ಷಿತ..

ಬೇಟೆಗಾರ ಪಕ್ಷಿಗಳಾದ ಹದ್ದುಗಳು ಕೇವಲ ನುರಿತ ಬೇಟೆಗಾರರು ಮಾತ್ರವಲ್ಲದೆ, ಅವುಗಳ ಗುಟ್ಟಾಗಿ ಕದಿಯುವ ತಂತ್ರಗಳಿಗೂ ಹೆಸರುವಾಸಿಯಾಗಿವೆ. ಆಹಾರವನ್ನು ಮನುಷ್ಯರಿಂದಲೂ ಕಸಿದುಕೊಳ್ಳಲು ತಿಳಿದಿರುವ ಹದ್ದುಗಳು ತಮ್ಮ ತೀಕ್ಷ್ಣವಾದ ಡೈವಿಂಗ್ ಕೌಶಲ್ಯ ಮತ್ತು ನಂಬಲಾಗದ ವೇಗವನ್ನು ಬಳಸಿಕೊಂಡು ತಮಗೆ ಬೇಕಾದುದನ್ನು ಕಸಿದುಕೊಳ್ಳುತ್ತವೆ. ಆದರೆ ಇಲ್ಲೊಂದು ವಿಚಿತ್ರ ಮತ್ತು ಅನಿರೀಕ್ಷಿತ ಘಟನೆಯೊಂದರಲ್ಲಿ, ಕೇರಳದ ಕಾಸರಗೋಡಿನಲ್ಲಿ ಹದ್ದು ವ್ಯಕ್ತಿಯ ಪರೀಕ್ಷೆಯ ದಿನವನ್ನು … Continued

ವೀಡಿಯೊ..| ಕಾಸರಗೋಡು : ದೇವಸ್ಥಾನ ಉತ್ಸವದ ವೇಳೆ ಪಟಾಕಿ ದುರಂತ, 150ಕ್ಕೂ ಹೆಚ್ಚು ಮಂದಿಗೆ ಗಾಯ, 10 ಜನರ ಸ್ಥಿತಿ ಗಂಭೀರ

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ದೇವಸ್ಥಾನವೊಂದರಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಪಟಾಕಿ ಅಪಘಾತದಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ 10 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಘಟನೆ ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ ದೇವಸ್ಥಾನವೊಂದರ ಉತ್ಸವ ವೇಳೆ ಸೋಮವಾರ ಮಧ್ಯರಾತ್ರಿ ನಡೆದಿದೆ. ದೀಪಾವಳಿ ಹಬ್ಬದ ಋತುವಿನ ಆರಂಭದ ಆಚರಣೆಯ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಅಂಜುತಂಬಲಂ … Continued