ವೀಡಿಯೊ…| ಪ್ರಧಾನಿ ಮೋದಿ ಮುಂದೆ ಬ್ರೇಜಿಲಿಯನ್ನರಿಂದ ಸಂಸ್ಕೃತ ಭಾಷೆಯ ʼರಾಮಾಯಣ ನೃತ್ಯʼ ರೂಪಕ ಪ್ರದರ್ಶನ…!
ರಿಯೊ ಡಿ ಜನೈರೊ (ಬ್ರೆಜಿಲ್) : ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬ್ರೆಜಿಲ್ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮಂಗಳವಾರ ಬ್ರೆಜಿಲ್‌ನಲ್ಲಿ G20 ಶೃಂಗಸಭೆಯಲ್ಲಿ(G20 Summit) ಭಾಗಿಯಾದ ನಂತರ ಅಲ್ಲಿ ವಿಶೇಷವಾಗಿ ಆಯೋಜನೆಗೊಂಡಿದ್ದ ಬ್ರೇಜಿಲಿಯನ್ನರೇ ಪಾತ್ರ ನಿರ್ವಹಿಸಿದ್ದ ರಾಮಾಯಣದ ನೃತ್ಯ ರೂಪಕವನ್ನು ಪ್ರಧಾನಿ ಮೋದಿ ವೀಕ್ಷಿಸಿದರು. ಈಗ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ … Continued