₹5.4 ಕೋಟಿ ವಿಮೆ ಪಡೆಯಲು ತನ್ನ ಕಾಲುಗಳನ್ನು ತಾನೇ ಕತ್ತರಿಸಿಕೊಂಡ ವೈದ್ಯ…!
ಬ್ರಿಟನ್‌ನ ನಾಳೀಯ ಶಸ್ತ್ರಚಿಕಿತ್ಸಕ(vascular surgeon)ರೊಬ್ಬರು 500,000 ಪೌಂಡ್‌ಗಳ ( ₹5.4 ಕೋಟಿ) ವಿಮಾ ಪರಿಹಾರ ಪಡೆಯಲು ತನ್ನ ಎರಡೂ ಕಾಲುಗಳನ್ನು ಕತ್ತರಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಕಾರ್ನ್‌ವಾಲ್‌ನ 49 ವರ್ಷದ ನೀಲ್ ಹಾಪರ್, ಸೆಪ್ಸಿಸ್‌ನಿಂದಾಗಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದೇನೆಯೇ ಹೊರತು ತಾನೇ ಸ್ವಯಂ ಮಾಡಿಕೊಂಡಿದ್ದಲ್ಲ ಎಂದು ಹೇಳಿಕೊಂಡಿದ್ದಾರೆ. ನ್ಯಾಯಾಲಯದ ಸಾಕ್ಷ್ಯದ ಪ್ರಕಾರ, ಅವರು ಒಂದು ವಿಮಾದಾರ – … Continued