ವಿಮೆ ಹಣಕ್ಕಾಗಿ ಹಿಚ್‌ಹೈಕರನ ಹತ್ಯೆ ಮಾಡಿ ತಾನೇ ಸತ್ತಿದ್ದಾಗಿ ಬಿಂಬಿಸಿದ ವ್ಯಕ್ತಿ ; ಗೆಳತಿಗೆ ಕಳುಹಿಸಿದ ಮೆಸೇಜಿನಿಂದ ಹೊರಬಿತ್ತು ಸತ್ಯ…!
ಮುಂಬೈ: ತನ್ನದೇ ಸಾವು ಸಂಭವಿಸಿದೆ ಎಂದು ನಂಬಿಸಲು, ಹಿಚ್‌ಹೈಕರ್‌ನನ್ನು (ದಾರಿಯಲ್ಲಿ ಹೋಗುವ ವಾಹನಗಳಲ್ಲಿ ಉಚಿತ ಪ್ರಯಾಣಕೇಳಿ ಪ್ರಯಾಣ ಮಾಡುವ ವ್ಯಕ್ತಿ) ಬರ್ಬರವಾಗಿ ಕೊಲೆ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆದರೆ, ಆತ ತನ್ನ ಗೆಳತಿಗೆ ಕಳುಹಿಸಿದ ಸರಣಿ ಸಂದೇಶಗಳಿಂದ ಈ ಇಡೀ ನಾಟಕ ಬಯಲಿಗೆ ಬಂದಿದೆ. ಎನ್‌ಡಿಟಿವಿ ವರದಿ ಪ್ರಕಾರ, ಕಳೆದ ಭಾನುವಾರ ಮುಂಜಾನೆ, ಮಹಾರಾಷ್ಟ್ರದ … Continued