ಮೈ ಜುಂ ಎನ್ನುವ ಹಳೆಯ ವೀಡಿಯೊ ಮತ್ತೆ ವೈರಲ್‌ ..: ಬೆಂಕಿ ಹೊತ್ತಿಕೊಂಡ ಯುದ್ಧ ವಿಮಾನ ನೆಲಕ್ಕಪ್ಪಳಿಸುವ ಕ್ಷಣದ ಮೊದಲು ಮೇಲಕ್ಕೆ ಹಾರಿ ಪಾರಾದ ಪೈಲಟ್‌ | ವೀಕ್ಷಿಸಿ

ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೆಂಡ್‌ ಆಗುತ್ತಿರುವ ಹಳೆಯ ವೀಡಿಯೊವೊಂದರಲ್ಲಿ ಬ್ರಿಟಿಷ್ ಫೈಟರ್ ಜೆಟ್ ಪೈಲಟ್ ವಿಮಾನ ಬಿದ್ದು ಧಗಧಗನೆ ಹೊತ್ತಿ ಉರಿದು ನೆಲಕ್ಕೆ ಅಪ್ಪಳಿಸುವ ಮೊದಲು ಪೈಲಟ್‌ ಅದರಿಂದ ಕೂದಲೆಳೆಯ ಅಂತರದಲ್ಲಿ ಸಿನಿಮೀಯ ರೀತಿಯಲ್ಲಿ ಪಾರಾಗಿರುವುದು ಕಂಡುಬಂದಿದೆ. ಮೇ 2009 ರಲ್ಲಿ ರಾಯಲ್ ಏರ್ ಫೋರ್ಸ್ (RAF) ವಿಮಾನವು ಅಫ್ಘಾನಿಸ್ತಾನದ ಕಂದಹಾರ್ ಏರ್‌ಫೀಲ್ಡ್‌ನಲ್ಲಿ ಇಳಿಯುತ್ತಿದ್ದಾಗ ಈ … Continued

ಅಮೆರಿಕ, ಬ್ರಿಟನ್‌, ಯುರೋಪಿನಲ್ಲಿ ಅನುಮೋದಿಸಿದ ಕೋವಿಡ್ -19 ಲಸಿಕೆಗಳಿಗೆ ಭಾರತ ತುರ್ತು ಅನುಮತಿ ನೀಡಬಹುದು

ನವ ದೆಹಲಿ: ಕೋವಿಡ್ -19 ಲಸಿಕೆಗಳನ್ನು ವಿದೇಶಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ ಅಥವಾ ತಯಾರಿಸಲಾಗುತ್ತಿದೆ ಮತ್ತು ಅಮೆರಿಕ, ಯುರೋಪ್, ಬ್ರಿಟನ್‌ ಮತ್ತು ಜಪಾನ್‌ನಿಂದ ನಿರ್ಬಂಧಿತ ಬಳಕೆಗೆ ತುರ್ತು ಅನುಮೋದನೆ ನೀಡಲಾಗಿದೆ ಅಥವಾ ಡಬ್ಲ್ಯುಎಚ್‌ಒನ ತುರ್ತು ಬಳಕೆ ಪಟ್ಟಿಯಲ್ಲಿ ಪಟ್ಟಿ ಮಾಡಲಾಗಿರುವ ಲಸಿಕೆಯಲ್ಲಿ ಭಾರತದಲ್ಲಿ ತುರ್ತು ಬಳಕೆಯ ಅನುಮೋದನೆ ನೀಡಬಹುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ್ ವರ್ಧನ್ ಬುಧವಾರ … Continued

ಕೋವಿಡ್ -19: ಭಾರತದಲ್ಲಿ ಬ್ರಿಟನ್‌, ಜರ್ಮನಿ, ಅಮೆರಿಕದ ಡಬಲ್ ರೂಪಾಂತರಿತ ತಳಿ ಪತ್ತೆ..!

ನವ ದೆಹಲಿ: ಬ್ರಿಟನ್‌, ಅಮೆರಿಕ, ಜರ್ಮನಿ, ಆಸ್ಟ್ರೇಲಿಯಾ ಮತ್ತು ಸಿಂಗಾಪುರಗಳಲ್ಲಿ ಈಗ ‘ಬಿ .1.617’ ಎಂದು ಕರೆಯಲ್ಪಡುವ ಎರಡು ಪ್ರಮುಖ ರೂಪಾಂತರಗಳನ್ನು ಹೊಂದಿರುವ ಕೊರೊನಾ ವೈರಸ್ಸಿನ ಭಾರತೀಯ ರೂಪಾಂತರ ಪತ್ತೆ ಹಚ್ಚಲಾಗಿದೆ ಮತ್ತು ಇದು ಪುನರಾವರ್ತನೆ ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ತಜ್ಞರ ವಿಶ್ಲೇಷಣೆಯು ಆರು ಸ್ಪೈಕ್ ಪ್ರೋಟೀನ್ ರೂಪಾಂತರಗಳು (ಆತಿಥೇಯ ಕೋಶಗಳಿಗೆ ಕೋವಿಡ್ -19 ಪ್ರವೇಶದ … Continued