ವೀಡಿಯೊ…| ಲಿಫ್ಟ್‌ ನಲ್ಲಿ ನಾಯಿ ಕರೆದೊಯ್ಯುವ ವಿಚಾರವಾಗಿ ಮಹಿಳೆ-ಮಾಜಿ ಐಎಎಸ್ ಅಧಿಕಾರಿ ನಡುವೆ ಹೊಡೆದಾಟ

ಲಿಫ್ಟ್‌ನಲ್ಲಿ ನಾಯಿಯನ್ನು ಕರೆದೊಯ್ಯುವ ವಿಚಾರವಾಗಿ ಸೋಮವಾರ ನೋಯ್ಡಾ ಅಪಾರ್ಟ್‌ಮೆಂಟ್‌ನಲ್ಲಿ ನಿವಾಸಿಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಸೆಕ್ಟರ್ 108 ರಲ್ಲಿನ ಪಾರ್ಕ್ ಲಾರೆಟ್ ಸೊಸೈಟಿಯಲ್ಲಿ ಮಹಿಳೆಯೊಬ್ಬರು ತನ್ನ ನಾಯಿಯನ್ನು ಲಿಫ್ಟ್‌ನಲ್ಲಿ ಕರೆದೊಯ್ಯಲು ನಿವೃತ್ತ ಅಧಿಕಾರಿಯೊಬ್ಬರು ಆಕ್ಷೇಪ ಮಾಡಿದ ನಂತರ ಹೊಡೆದಾಟ ನಡೆಯಿತು ಮತ್ತು ನಂತರ ಕಪಾಳಮೋಕ್ಷವನ್ನೂ ಮಾಡಿಕೊಂಡರು. ನಿವೃತ್ತ ಅಧಿಕಾರಿ ಮತ್ತು ನಾಯಿ ಮಾಲೀಕರು ಇಬ್ಬರೂ ತಮ್ಮ … Continued

ಪಾಕಿಸ್ತಾನದ ಸೀಮಾ ಹೈದರ್ ನಂತರ, ಈಗ ತನ್ನ ಮಗುವಿನೊಂದಿಗೆ ನೋಯ್ಡಾಕ್ಕೆ ಬಂದ ಬಾಂಗ್ಲಾದೇಶದ ಮಹಿಳೆ

ನೋಯ್ಡಾ: ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ಸುತ್ತಲಿನ ವಿವಾದ ಬಗೆಹರಿಯುವ ಮುನ್ನವೇ ಬಾಂಗ್ಲಾದೇಶದ ಮತ್ತೊಬ್ಬ ಮಹಿಳೆ ತನ್ನ ಅಪ್ರಾಪ್ತ ಪುತ್ರನೊಂದಿಗೆ ಭಾರತಕ್ಕೆ ಆಗಮಿಸಿದ್ದಾಳೆ ಹಾಗೂ ತನ್ನನ್ನು ತೊರೆದು ಬಂದ ತನ್ನ ಭಾರತೀಯ ಪತಿಯನ್ನು ಹುಡುಕುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಉತ್ತರ ಪ್ರದೇಶ ಪೊಲೀಸರನ್ನು ಸಂಪರ್ಕಿಸಿರುವ ಬಾಂಗ್ಲಾದೇಶದ ಮಹಿಳೆಯೊಬ್ಬರು ನೋಯ್ಡಾದಲ್ಲಿ ವಾಸಿಸುವ ತನ್ನ ಪತಿಯೊಂದಿಗೆ ವಾಸಿಸಲು ಬಯಸುವುದಾಗಿ … Continued

ಟೋಲ್ ನಲ್ಲಿ ಮಹಿಳೆಯ ದಾದಾಗಿರಿ..: ಟೋಲ್ ಪಾವತಿಸಿ ಎಂದಿದ್ದಕ್ಕೆ ಸಿಬ್ಬಂದಿ ಕೂದಲು ಜಗ್ಗಾಡಿ, ಕುರ್ಚಿಯಿಂದ ನೆಲಕ್ಕೆ ಕೆಡಹಿದ ಮಹಿಳೆ | ದೃಶ್ಯ ಸೆರೆ

ನೋಯ್ಡಾ: ಗ್ರೇಟರ್ ನೋಯ್ಡಾದಲ್ಲಿ ಮಹಿಳೆಯೊಬ್ಬರು ಟೋಲ್ ಪ್ಲಾಜಾ ಉದ್ಯೋಗಿಯ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಉತ್ತರ ಪ್ರದೇಶದ ದಾದ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಲುಹರ್ಲಿ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ. ಟೋಲ್ ಪಾವತಿ ಮಾಡುವಂತೆ ಟೋಲ್‌ ಸಿಬ್ಬಂದಿ ಹೇಳಿದ್ದಕ್ಕಾಗಿ ಮಹಿಳೆಯು ಟೋಲ್ ಪ್ಲಾಜಾ ಉದ್ಯೋಗಿ ಮಹಿಳೆಯ ಕೂದಲನ್ನುಹಿಡಿದು ಜಗ್ಗಿದ್ದಾಳೆ, ಎಳೆದಾಡಿದ್ದಾಳೆ ಮತ್ತು … Continued

ಇ-ರಿಕ್ಷಾದಲ್ಲಿದ್ದ ಪಟಾಕಿ ಸ್ಫೋಟ, ಒಬ್ಬ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ: ಸ್ಫೋಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ಗ್ರೇಟರ್ ನೋಯ್ಡಾದಲ್ಲಿ ಸೋಮವಾರ ಇ-ರಿಕ್ಷಾದಲ್ಲಿ ಪಟಾಕಿಗಳು ಸ್ಫೋಟಗೊಂಡು ಒಬ್ಬರು ಮೃತಪಟ್ಟಿದ್ದಾರೆ. ಇ-ರಿಕ್ಷಾ ಪಟಾಕಿಗಳನ್ನು ಹೊತ್ತೊಯ್ದಿದ್ದು, ಜಗನ್ನಾಥ ಯಾತ್ರೆ ವೇಳೆ ಸ್ಫೋಟ ಸಂಭವಿಸಿದೆ ಎಂದು ಹೇಳಲಾಗಿದೆ. ಮೆರವಣಿಗೆ ವೇಳೆ ಪಟಾಕಿ ಸಿಡಿಸಲು ಪಟಾಕಿ ತುಂಬಿದ್ದ ಇ-ರಿಕ್ಷಾದ ಮೇಲೆ ಯಾತ್ರೆ ವೇಳೆ ಸಿಡಿಸಲಾಗಿದ್ದ ಪಟಾಕಿ ಕಿಡಿ ಬಿದ್ದ ನಂತರ ಬೆಂಕಿ ಹೊತ್ತಿಕೊಂಡಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಪೊಲೀಸರು … Continued