ಕಾಡಿಗೆ ಬಿಟ್ಟು ಬಂದರೂ ಮತ್ತೆ ಅದೇ ಅರಳಿಮರದ ಜಾಗಕ್ಕೆ ಬಂದ ನಾಗಿಣಿ; ಅದನ್ನು ನೋಡಲು ಜನರ ದಂಡು

ಧಾರ: ಮಧ್ಯಪ್ರದೇಶದ ಧಾರ ಜಿಲ್ಲೆಯ ಗಂಧವಾನಿ ಪ್ರದೇಶದ ಸಣ್ಣ ಗ್ರಾಮವಾದ ಸಾಲಿ ಒಂದು ನಾಗಿಣಿ(ಹೆಣ್ಣು ನಾಗರ ಹಾವು)ಯ ಕಾರಣದಿಂದ ರಾಜ್ಯಾದ್ಯಂತ ಚರ್ಚೆಯ ಕೇಂದ್ರಬಿಂದುವಾಗಿದೆ. ಗ್ರಾಮದ ರಸ್ತೆ ಬದಿಯ ಒಂದೇ ಸ್ಥಳದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ನಾಗಿಣಿ ಗ್ರಾಮಸ್ಥರಲ್ಲಿ ಆಶ್ಚರ್ಯ, ಕುತೂಹಲ ಮತ್ತು ಭಕ್ತಿಭಾವ ಮೂಡಿಸಿದೆ. ಅಷ್ಟೇ ಅಲ್ಲದೆ, ಅರಣ್ಯ ಇಲಾಖೆ ರಕ್ಷಿಸಿ ಕಾಡಿಗೆ ಬಿಟ್ಟ … Continued

20 ವರ್ಷದಿಂದ ಮಗುವಿನಂತೆ ಸಲಹಿದ್ದ ಅಶ್ವತ್ಥ ಮರ ಕಡಿದ ದುಷ್ಕರ್ಮಿಗಳು ; ಕಣ್ಣೀರು ಹಾಕಿದ 85ರ ವೃದ್ಧೆಯ ಹೃದಯವಿದ್ರಾವಕ ವೀಡಿಯೊ ವೈರಲ್‌

 ಛತ್ತೀಸ್‌ಗಢ: ಛತ್ತೀಸ್‌ಗಢದ ಖೈರಾಗಢ ಜಿಲ್ಲೆಯ ಸಾರಾ ಗೋಂಡಿ ಗ್ರಾಮದಲ್ಲಿ, ಕಳೆದ ಎರಡು ದಶಕಗಳಿಂದ ತಾನು ಪೋಷಿಸಿದ ಅಶ್ವತ್ಥ ಮರ ಮರವನ್ನು ಅಕ್ರಮವಾಗಿ ಕಡಿದುಹಾಕಿದ ಕಾರಣ 85 ವರ್ಷದ ವೃದ್ಧೆಯೊಬ್ಬರು ಕಣ್ಣೀರು ಹಾಕಿದ ಹೃದಯವಿದ್ರಾವಕ ಘಟನೆಯ ವೀಡಿಯೊ ವೈರಲ್‌ ಆಗಿದೆ. ದಿಯೋಲಾ ಬಾಯಿ ಎಂಬ ಈ ವೃದ್ಧೆ ಸುಮಾರು 20 ವರ್ಷಗಳ ಹಿಂದೆ ತಮ್ಮ ಮನೆಯ ಜಾಗದಲ್ಲಿ … Continued