ಚನ್ನಗಿರಿ : ಕುರುಕಲು ತಿಂಡಿ ಪ್ಯಾಕೆಟಿನಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಬಾಲಕಿ ಸಾವು

ದಾವಣಗೆರೆ: ಕುರುಕಲು ತಿಂಡಿಯ ಪ್ಯಾಕೆಟ್‌ನಲ್ಲಿದ್ದ ಪುಟ್ಟ ಆಟಿಕೆಯನ್ನು ನುಂಗಿ ನಾಲ್ಕು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಮಗುವನ್ನು ಅಲಿಯಾ ಶೇಕ್ (4) ಎಂದು ಗುರುತಿಸಲಾಗಿದೆ. ಮನೆಯಿಂದ ಐದು ರೂಪಾಯಿ ಪಡೆದುಕೊಂಡ ಮಗು, ಮನೆಯ ಪಕ್ಕದ ಅಂಗಡಿಗೆ ತೆರಳಿ ಕುರುಕಲು ತಿಂಡಿಯ … Continued