ಭಾರತ ನಮ್ಮ ಸ್ನೇಹಿತ, ಆದ್ರೆ..: ಭಾರತದ ಮೇಲೆ ಶೇ. 25 ಸುಂಕ, ರಷ್ಯಾದ ಜೊತೆ ವ್ಯಾಪಾರಕ್ಕೆ ದಂಡ ವಿಧಿಸುವುದಾಗಿ ಘೋಷಿಸಿದ ಟ್ರಂಪ್ ; ಆ.1ರಿಂದ ಜಾರಿಗೆ
ನವದೆಹಲಿ: ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಭಾರತೀಯ ಆಮದುಗಳ ಮೇಲೆ 25% ಸುಂಕ ಮತ್ತು ಹೆಚ್ಚುವರಿ ದಂಡ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ. ರಷ್ಯಾದಿಂದ ಭಾರತದ ನಿರಂತರ ತೈಲ ಆಮದು ಮತ್ತು ದೀರ್ಘಕಾಲದ ವ್ಯಾಪಾರ ಅಡೆತಡೆಗಳು ಈ ಕ್ರಮದ ಹಿಂದಿನ ಪ್ರಮುಖ ಕಾರ ಎಂದು ಅವರು ಉಲ್ಲೇಖಿಸಿದ್ದಾರೆ. ತಮ್ಮ ಟ್ರೂತ್ … Continued