‘ ನಾಚಿಕೆಯಾಗಬೇಕು..’ : ಹುತಾತ್ಮ ಭಾರತದ ಪೈಲಟ್ ಅನ್ನು ಅಪಹಾಸ್ಯ ಮಾಡಿದ ಪಾಕಿಸ್ತಾನಿಗಳನ್ನು ಖಂಡಿಸಿದ ಪಾಕ್ ನಿವೃತ್ತ ಏರ್ ಕಮಾಂಡರ್
ನವದೆಹಲಿ: ದುಬೈ ಏರ್ ಶೋ (Dubai Air Show)ದಲ್ಲಿ ಶುಕ್ರವಾರ (ನವೆಂಬರ್ 21) ನಡೆದ ದುರಂತದಲ್ಲಿ ಭಾರತೀಯ ವಾಯುಪಡೆಯ (IAF) ತೇಜಸ್ (Tejas) ಯುದ್ಧ ವಿಮಾನ ಅಪಘಾತಕ್ಕೀಡಾಗಿ, ಪೈಲಟ್ ನಾಮಾಂಶ್ ಸ್ಯಾಲ್ (Namansh Syal) ಹುತಾತ್ಮರಾಗಿದ್ದಾರೆ. ಈ ದುರಂತದಿಂದ ಭಾರತೀಯರು ತೀವ್ರ ದುಃಖಕ್ಕೊಳಗಾಗಿದ್ದರೆ, ಪಾಕಿಸ್ತಾನದ ಕೆಲವರು ಈ ಘಟನೆ ನಡೆದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿರುವುದು ಖಂಡನೀಯವಾಗಿದೆ. ಕೆಲವು … Continued