‘ ನಾಚಿಕೆಯಾಗಬೇಕು..’ : ಹುತಾತ್ಮ ಭಾರತದ ಪೈಲಟ್ ಅನ್ನು ಅಪಹಾಸ್ಯ ಮಾಡಿದ ಪಾಕಿಸ್ತಾನಿಗಳನ್ನು ಖಂಡಿಸಿದ ಪಾಕ್‌ ನಿವೃತ್ತ ಏರ್‌ ಕಮಾಂಡರ್‌

ನವದೆಹಲಿ: ದುಬೈ ಏರ್ ಶೋ (Dubai Air Show)ದಲ್ಲಿ ಶುಕ್ರವಾರ (ನವೆಂಬರ್ 21) ನಡೆದ ದುರಂತದಲ್ಲಿ ಭಾರತೀಯ ವಾಯುಪಡೆಯ (IAF) ತೇಜಸ್ (Tejas) ಯುದ್ಧ ವಿಮಾನ ಅಪಘಾತಕ್ಕೀಡಾಗಿ, ಪೈಲಟ್ ನಾಮಾಂಶ್ ಸ್ಯಾಲ್ (Namansh Syal) ಹುತಾತ್ಮರಾಗಿದ್ದಾರೆ. ಈ ದುರಂತದಿಂದ ಭಾರತೀಯರು ತೀವ್ರ ದುಃಖಕ್ಕೊಳಗಾಗಿದ್ದರೆ, ಪಾಕಿಸ್ತಾನದ ಕೆಲವರು ಈ ಘಟನೆ ನಡೆದಿದ್ದಕ್ಕೆ ಸಂತೋಷ ವ್ಯಕ್ತಪಡಿಸಿರುವುದು ಖಂಡನೀಯವಾಗಿದೆ. ಕೆಲವು … Continued

ವೀಡಿಯೊ : ದುಬೈ ಏರ್‌ ಶೋದಲ್ಲಿ ʼತೇಜಸ್ʼ ಯುದ್ಧ ವಿಮಾನ ಅಪಘಾತ ; ಕೊನೆ ಕ್ಷಣದಲ್ಲಿ ಹೊರಬರಲು ಯತ್ನಿಸಿದ್ದ ಪೈಲಟ್‌

ನವದೆಹಲಿ: ದುಬೈ ಏರ್‌ಶೋ (Dubai Airshow)ದಲ್ಲಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ‘ತೇಜಸ್’ (Tejas) ಯುದ್ಧ ವಿಮಾನ ಪತನದ ಹೊಸ ವೀಡಿಯೊ ಬಿಡುಗಡೆಯಾಗಿದ್ದು, ಅದರಲ್ಲಿ ಪೈಲಟ್‌ನ ಅಂತಿಮ ಕ್ಷಣಗಳ ಸ್ಪಷ್ಟ ಚಿತ್ರಣವನ್ನು ಒದಗಿಸಿದೆ. ದುಬೈ ಏರ್‌ಶೋ ವೇಳೆ ತೇಜಸ್ ಜೆಟ್ ಕಡಿಮೆ ಎತ್ತರದಲ್ಲಿ ವೈಮಾನಿಕ ಪ್ರದರ್ಶನವನ್ನು (Aerobatic Manoeuvre) ನಿರ್ವಹಿಸುತ್ತಿದ್ದಾಗ, ನೆಲಕ್ಕೆ ಅಪ್ಪಳಿಸಿ ದೊಡ್ಡ ಬೆಂಕಿಯ ಚೆಂಡಾಗಿ … Continued