ವಿಡಿಯೋ..| ಬಾಂಗ್ಲಾದೇಶದಲ್ಲಿ ‘ ಡೊನಾಲ್ಡ್ ಟ್ರಂಪ್’ ಹೋಲುವ ʼಕೋಣದ್ದೇ ಹವಾ: ನೋಡಲು ಮುಗಿಬಿದ್ದ ಜನ !
ಬಾಂಗ್ಲಾದೇಶದಲ್ಲಿ ಎರಡು ಅಪರೂಪದ ಅಲ್ಬಿನೋ (ಬಿಳಿ/ಗುಲಾಬಿ ಚರ್ಮದ) ಕೋಣಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿವೆ. ಈ ಎಮ್ಮೆಗಳು ವಿಶ್ವದ ಇಬ್ಬರು ಪ್ರಮುಖ ರಾಜಕೀಯ ನಾಯಕರನ್ನು ಹೋಲುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ. ‘ದಿ ಇಂಡಿಪೆಂಡೆಂಟ್’ ವರದಿ ಪ್ರಕಾರ, ಬಾಂಗ್ಲಾದೇಶದ ರಾಜಧಾನಿ ಢಾಕಾ ಸಮೀಪದ ನಾರಾಯಣಗಂಜ್‌ನ ಫಾರ್ಮ್‌ವೊಂದರಲ್ಲಿರುವ 700 ಕೆಜಿ ತೂಕದ ಗುಲಾಬಿ ಚರ್ಮದ … Continued