ವೀಡಿಯೊ…| ಹರಿಯಾಣದ ಮೊಟ್ಟೆ ತಿನ್ನುವ ಈ ದೈತ್ಯ ಕೋಣದ ತೂಕ 1500 ಕೆಜಿ…! ಇದರ ಬೆಲೆ ₹23 ಕೋಟಿ….!!

ಅಜ್ಮೇರ್ : ಇಲ್ಲಿನ ಪುಷ್ಕರ್ ಅಂತಾರಾಷ್ಟ್ರೀಯ ಜಾನುವಾರು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಎಂಟು ವರ್ಷದ ಕೋಣ ಎಲ್ಲರ ಗಮನ ಸೆಳೆದಿದೆ. ಈ ಕೊಬ್ಬಿದ ಕೋಣದ ಹೆಸರು ಅನ್ಮೋಲ್. ಈ ಕೋಣದ ತೂಕ ಬರೋಬ್ಬರಿ 1500 ಕೆಜಿ…! ಅಂದರೆ 15 ಟನ್‌…! ಹರಿಯಾಣದ ಸಿರ್ಸಾ ಜಿಲ್ಲೆಯ ಹಿಸ್ಸು ಗ್ರಾಮದ ನಿವಾಸಿ ಪಾಲ್ಮಿಂದ್ರ ಗಿಲ್ ಅವರು ಸಾಕಿರುವ ಈ … Continued

ಮಾಲೀಕ ಯಾರೆಂದು ನಿರ್ಧರಿಸಲು ಪೊಲೀಸರು, ಪಂಚಾಯ್ತಿಗೆ ಸಾಧ್ಯವಾಗದಿದ್ದಾಗ ಅದನ್ನು ಬಗೆಹರಿಸಿದ ಎಮ್ಮೆ…!

ಪ್ರತಾಪಗಢ : ಉತ್ತರ ಪ್ರದೇಶದ ಪ್ರತಾಪಗಢದ ಪೊಲೀಸರು ಕೆಲ ದಿನಗಳ ಹಿಂದೆ ತನ್ನ ಮಾಲೀಕನ ಮನೆಯಿಂದ ನಾಪತ್ತೆಯಾಗಿದ್ದ ಎಮ್ಮೆಯೊಂದು ಯಾರಿಗೆ ಸೇರಿದ್ದು ಎಂದು ನಿರ್ಧರಿಸಲು ವಿಶಿಷ್ಟವಾದ ಮಾರ್ಗೋಪಾಯದ ಮೂಲಕ ಕಳೆದು ಹೋದ ಎಮ್ಮೆಯ ಮಾಲೀಕ ಯಾರು ಎಂದು ಕಂಡುಹಿಡಿದಿದ್ದಾರೆ. ಎಮ್ಮೆ ಯಾರಿಗೆ ಸೇರಿದ್ದು ಎಂಬ ಸಮಸ್ಯೆ ಬಗೆಹರಿಸುವಲ್ಲಿ ಪಂಚಾಯ್ತಿ ವಿಫಲವಾದ ಕಾರಣ ಪೊಲೀಸರು ಎಮ್ಮೆಯ ನಿಜವಾದ … Continued