ಐಕ್ಯೂ(IQ) ಸ್ಕೋರ್‌ ನಲ್ಲಿ ವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೈನ್, ಸ್ಟೀಫನ್ ಹಾಕಿಂಗ್ ಅವರನ್ನೂ ಹಿಂದಿಕ್ಕಿದ 10 ವರ್ಷದ ಭಾರತೀಯ ಮೂಲದ ಬ್ರಿಟಿಷ್ ಹುಡುಗ…!

ಭಾರತೀಯ ಮೂಲದ 10 ವರ್ಷದ ಬ್ರಿಟಿಷ್ ಹುಡುಗ ಕ್ರಿಶ್ ಅರೋರಾ ಇತ್ತೀಚೆಗೆ 162 ರ ಐಕ್ಯೂ ಸಾಧಿಸುವ ಮೂಲಕ ಸುದ್ದಿಯಾಗಿದ್ದಾನೆ. ಈ ಐಕ್ಯೂ ಮಟ್ಟ ವಿಜ್ಞಾನಿಗಳಾದ ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಸ್ಟೀಫನ್ ಹಾಕಿಂಗ್‌ ಅವರ ಐಕ್ಯೂ ಮಟ್ಟಗಳಿಂತಲೂ ಹೆಚ್ಚು. ಆಲ್ಬರ್ಟ್ ಐನ್‌ಸ್ಟೈನ್ ಮತ್ತು ಸ್ಟೀಫನ್ ಹಾಕಿಂಗ್‌ ಅವರ ಐಕ್ಯೂ ಮಟ್ಟ 160 ರಷ್ಟಿತ್ತು ಎಂದು ಭಾವಿಸಲಾಗಿದೆ. … Continued

ತನ್ನ ಮಾಜಿ ಗೆಳೆಯನ 5900 ಕೋಟಿ ರೂ. ಮೌಲ್ಯದ ಬಿಟ್‌ ಕಾಯಿನ್ ಸಂಪತ್ತಿನ ಹಾರ್ಡ್‌ ಡ್ರೈವ್‌ ಅನ್ನು ಆಕಸ್ಮಿಕವಾಗಿ ಕಸದ ರಾಶಿಗೆ ಎಸೆದ ಮಹಿಳೆ….!

ಮಹಿಳೆಯೊಬ್ಬರು ತನ್ನ ಮಾಜಿ ಗೆಳೆಯ ಜೇಮ್ಸ್ ಹೋವೆಲ್ಸ್ ಕಳೆದುಕೊಂಡ ಬಿಟ್‌ಕಾಯಿನ್ ಸಂಪತ್ತನ್ನು ಹೊಂದಿದ್ದ ಹಾರ್ಡ್ ಡ್ರೈವ್ ಅನ್ನು ಆಕಸ್ಮಿಕವಾಗಿ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಈಗ ಆ ಬಿಟ್‌ಕಾಯಿನ್‌ಗಳ ಮಾರುಕಟ್ಟೆಯ ಮೌಲ್ಯ 5,900 ಕೋಟಿ ರೂಪಾಯಿ (569 ಮಿಲಿಯನ್ ಪೌಂಡ್‌ಗಳು)  ಎಂದು ಹೇಳಲಾಗಿದೆ. ಜೇಮ್ಸ್ ಹೋವೆಲ್ಸ್ ಅವರ ಇಬ್ಬರು ಹದಿಹರೆಯದ ಪುತ್ರರ ತಾಯಿಯಾದ ಹಾಲ್ಫಿನಾ ಎಡ್ಡಿ-ಇವಾನ್ಸ್ ಸುಮಾರು ಒಂದು … Continued

ರಾಹುಲ್ ಗಾಂಧಿ ಪೌರತ್ವ : ಗೃಹ ಸಚಿವಾಲಯದ ಪ್ರತಿಕ್ರಿಯೆ ಕೇಳಿದ ಅಲಹಾಬಾದ್ ಹೈಕೋರ್ಟ್

ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಪಡೆದಿದ್ದಾರೆ ಎಂದು ಪ್ರತಿಪಾದಿಸಿದ್ದ ಮನವಿಯ ಕುರಿತಾಗಿ ಗೃಹ ಸಚಿವಾಲಯದಿಂದ ವಿವರಗಳನ್ನು ಪಡೆಯುವಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಸೂರ್ಯಭಾನ್ ಪಾಂಡೆ ಅವರಿಗೆ ಈ ಸಂಬಂಧ ಗೃಹ ಸಚಿವಾಲಯದಿಂದ ವಿವರಗಳನ್ನು ಪಡೆಯುವಂತೆ ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು … Continued

ಬ್ರಿಟನ್‌ ಸಾರ್ವತ್ರಿಕ ಚುನಾವಣೆ; ಭಾರತೀಯ ಮೂಲದ 26 ಅಭ್ಯರ್ಥಿಗಳು ಬ್ರಿಟನ್‌ ಸಂಸತ್ತಿಗೆ ಆಯ್ಕೆ ; ವಿವರ ಇಲ್ಲಿದೆ…

ಲಂಡನ್‌ : ಸಾರ್ವತ್ರಿಕ ಚುನಾವಣೆಯಲ್ಲಿ ಬ್ರಿಟನ್‌ ಮತದಾರರು ಐತಿಹಾಸಿಕ ತೀರ್ಪು ನೀಡಿದ್ದಾರೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು 14 ವರ್ಷಗಳ ನಂತರ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷದ ವಿರುದ್ಧ ಮೂಲಕ ಪ್ರಚಂಡ ಗೆಲುವು ಸಾಧಿಸಿ ಅಧಿಕಾರಕ್ಕೇರಿದೆ. ಭಾರತೀಯ ಮೂಲದ ರಾಜಕಾರಣಿಯಾದ ಸುನಕ್ ಅವರ ಕನ್ಸರ್ವೇಟಿವ್‌ ಪಕ್ಷವು ಸಾರ್ವತ್ರಿಕ ಚುನಾವಣೆಯಲ್ಲಿ ಸೋತಿದ್ದರೂ, ಬ್ರಿಟನ್‌ನ ಭಾರತೀಯ … Continued

ಪೈಶಾಚಿಕ ಕೃತ್ಯ…: ಪತ್ನಿ ಹತ್ಯೆ ಮಾಡಿ 224 ತುಂಡುಗಳಾಗಿ ಕತ್ತರಿಸಿ ಒಂದು ವಾರ ಅಡುಗೆ ಮನೆಯಲ್ಲಿ ಇಟ್ಟುಕೊಂಡಿದ್ದ ವ್ಯಕ್ತಿ…!

ಬೆಚ್ಚಿಬೀಳಿಸಿದ ಭೀಕರ ಹತ್ಯೆಯೊಂದರಲ್ಲಿ, 28 ವರ್ಷದ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದು, ಆಕೆಯ ದೇಹವನ್ನು 200 ಕ್ಕೂ ಹೆಚ್ಚು ತುಂಡುಗಳಾಗಿ ಕತ್ತರಿಸಿ ಒಂದು ವಾರದವರೆಗೆ ತನ್ನ ಅಡುಗೆಮನೆಯಲ್ಲಿ ಬಚ್ಚಿಟ್ಟಿದ್ದ ಘಟನೆ ಬ್ರಿಟನ್ನಿನಲ್ಲಿ ನಡೆದಿದೆ. ನಂತರ ಆತ ತನ್ನ ಸ್ನೇಹಿತನ ಸಹಾಯದಿಂದ ಪತ್ನಿಯ ದೇಹದ ತುಂಡುಗಳನ್ನು ನದಿಗೆ ಎಸೆದಿದ್ದಾನೆ. ನಿಕೋಲಸ್ ಮೆಟ್ಸನ್(28) ಎಂಬ ವ್ಯಕ್ತಿ … Continued

“ನಿಮ್ಮ ದೇಶಕ್ಕೆ ಓಡಿಬರಲು ನಾನು ಮಲಾಲಾ ಅಲ್ಲ…ನಾನು ಭಾರತದಲ್ಲಿ ಸ್ವತಂತ್ರಳಾಗಿದ್ದೇನೆ”: ಬ್ರಿಟನ್‌ ಸಂಸತ್ತಿನಲ್ಲಿ ಭಾರತವನ್ನು ಕೊಂಡಾಡಿದ ಕಾಶ್ಮೀರಿ ಪತ್ರಕರ್ತೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಾಮಾಜಿಕ ಕಾರ್ಯಕರ್ತೆ ಮತ್ತು ಪತ್ರಕರ್ತೆ ಯಾನಾ ಮೀರ್ ಅವರಿಗೆ ಬ್ರಿಟನ್ನಿನ ಸಂಸತ್ತಿನಲ್ಲಿ ಡೈವರ್ಸಿಟಿ ಅಂಬಾಸಿಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ವಿರುದ್ಧದ “ಅಪ್ರಚಾರ”ದ ಬಗ್ಗೆ ಯಾನಾ ಮೀರ್ ಅವರು ಅಲ್ಲಿ ಮಾಡಿದ ಭಾಷಣವು ಈ ಎಲ್ಲೆಡೆ ವೈರಲ್ ಆಗುತ್ತಿದೆ, ಅಲ್ಲಿ ಅವರು, ಲಂಡನ್‌ನಲ್ಲಿನ ಬ್ರಿಟನ್ ಸಂಸತ್‌ನಲ್ಲಿ ನೀಡಿದ … Continued

16ರ ಬಾಲಕಿ ಮೇಲೆ ʼ ವರ್ಚ್ಯುವಲ್‌ ಗ್ಯಾಂಗ್‌ ರೇಪ್‌ʼ ; ಪೊಲೀಸರಿಂದ ತನಿಖೆ : ಏನಿದು ಈ ವಿಚಿತ್ರ ಪ್ರಕರಣ…?

ಲಂಡನ್‌: ಆನ್‌ಲೈನ್‌ ಗೇಮ್‌ಗಳು ಗೀಳಾಗಿ ಪರಿಣಮಿಸಿ ಯುವಕ, ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಅಂತರ್ಜಾಲದ ಹೊಸ ಅವತಾರವಾದ ಮೆಟಾವರ್ಸ್‌ನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ವರ್ಚುವಲ್‌ನಲ್ಲಿ ಗ್ಯಾಂಗ್‌ರೇಪ್‌ ನಡೆದ ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ವರ್ಚ್ಯುವಲ್‌ ನಲ್ಲಿ ನಡೆದ ಈ ಘಟನೆಯಿಂದ ಬಾಲಕಿ ಮೇಲೆ ದೈಹಿಕವಾಗಿ ಯಾವುದೇ ಅಪಾಯವಾಗದೇ ಇದ್ದರೂ, ದೈಹಿಕವಾಗಿ ಅತ್ಯಾಚಾರಕ್ಕೊಳಗಾದ ಬಾಲಕಿಯರಷ್ಟೇ ಈಕೆ … Continued