ಭೀಕರ ಅಪಘಾತ: ಒಂದೇ ಕುಟುಂಬದ ಐವರ ದುರ್ಮರಣ

ಮಂಡ್ಯ: ಒಂದೇ ಕುಟುಂಬದ ಐವರು ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ಗೇಟ್ ಬಳಿ ನಡೆದ ಬಗ್ಗೆ ವರದಿಯಾಗಿದೆ. ದಡದಪುರ ಗ್ರಾಮದ ಮುತ್ತಮ್ಮ(45), ಮಗಳು ಬಸಮ್ಮಣಿ(30), ಮಗ ವೆಂಕಟೇಶ(25), ಬಸಮ್ಮಣಿ ಅವರ ಮಕ್ಕಳಾದ ಚಾಮುಂಡೇಶ್ವರಿ (8) ಹಾಗೂ, 2 ವರ್ಷದ ಗಂಡು ಮಗು ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮುತ್ತಮ್ಮ … Continued

ಭೀಕರ ಮಳೆಗೆ ನಲುಗಿದ ಆಂಧ್ರದ ರಾಯಲಸೀಮೆ; 17 ಮಂದಿ ಸಾವು, 100ಕ್ಕೂ ಅಧಿಕ ಜನರು ನಾಪತ್ತೆ

ಆಂಧ್ರ ಪ್ರದೇಶದ ರಾಯಲಸೀಮೆ ಪ್ರಾಂತ್ಯ ಮಳೆ ಆರ್ಭಟಕ್ಕೆ ನಲುಗಿದ್ದು, ಚಿತ್ತೂರು, ಕಡಪ, ಕರ್ನೂಲು, ಅನಂತಪುರ ಜಿಲ್ಲೆಗಳಲ್ಲಿ ಮಳೆ ಸಂಬಂಧಿತ ಪ್ರಕರಣಗಳಲ್ಲಿ ಇದುವರೆಗೆ 17 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, 100 ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದಿಂದಾಗಿ ಕಡಪ ಜಿಲ್ಲೆಯಲ್ಲಿ ಪ್ರವಾಹದಲ್ಲಿ ಮೂರು ಬಸ್​ಗಳು ಸಿಲುಕಿಕೊಂಡಿದ್ದು, ಇದರಿಂದಾಗಿ ಕನಿಷ್ಠ 12 ಜನರು ದುರ್ಮರಣಕ್ಕೀಡಾಗಿದ್ದಾರೆ. 18 ಜನ ನಾಪತ್ತೆಯಾಗಿದ್ದು, … Continued

ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಅಧಿಕಾರ ಸಂಕ್ಷಿಪ್ತ ಅವಧಿಗೆ ಪಡೆದ ಮೊದಲ ಮಹಿಳೆ

ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಅಧಿಕಾರ ಸಂಕ್ಷಿಪ್ತ ಅವಧಿಗೆ ಪಡೆದ ಮೊದಲ ಮಹಿಳೆ: ಕಾರಣ ಇಲ್ಲಿದೆ ವಾಷಿಂಗ್ಟನ್‌: ಅಧ್ಯಕ್ಷ ಜೋ ಬಿಡೆನ್ ಅವರು ತಮ್ಮ ಕರ್ತವ್ಯವನ್ನು ಪುನರಾರಂಭಿಸುವ ಮೊದಲು ವಾಲ್ಟರ್ ರೀಡ್ ನ್ಯಾಷನಲ್ ಮಿಲಿಟರಿ ಮೆಡಿಕಲ್ ಸೆಂಟರ್‌ನಲ್ಲಿ ವಾಡಿಕೆಯ ಕೊಲೊನೋಸ್ಕೋಪಿಗೆ ಚಿಕಿತ್ಸೆಗೆ ಒಳಗಾಗಲು ಶುಕ್ರವಾರ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಸಂಕ್ಷಿಪ್ತ ಅವಧಿಗೆ ಅಧಿಕಾರ ವರ್ಗಾಯಿಸಿದ್ದಾರೆ ಎಂದು … Continued

ಕೆಂಪಾದವೋ ಎಲ್ಲ ಕೆಂಪಾದವೋ.. ಎಲ್ಲಿ ನೋಡಿದರೂ ಕಾಣುವುದೆಲ್ಲ ಕೆಂಪು ಏಡಿಗಳೇ..!

ಇಂಟರ್ನೆಟ್‌ ಯುಗದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮನ್ನು ಅಚ್ಚರಿಗೊಳಿಸುವ ಸಂಗತಿಗಳಿಗೇನು ಕೊರತೆಯಿಲ್ಲ. ಈಗ ಅಂಥದ್ದೇ ಒಂದು ಅಚ್ಚರಿ ತರುವ ವಿಡಿಯೊ ವೈರಲ್‌ ನೆಟ್ಟಿಗರ ಗಮನ ಸೆಳೆದಿದೆ. ಇದನ್ನು ನೋಡಿದರೆ ಎಂಥವರೂ ಬೆರಗಾಗಲೇಬೇಕು. ಇದು ಮಹಾವಲಸೆ. ಆಫ್ರಿಕಾದಲ್ಲಿ ಕಂಡುಬರುವ ಪ್ರಾಣಿಗಳ ಮಹಾವಲಸೆಯಲ್ಲಿ, ಬದಲಾಗಿ ಇದು ಕೆಂಪು ಏಡಿಗಳ ಮಹಾವಲಸೆಯ ಕಣ್ಣನ ಸೆಳೆಯುವ ದೃಶ್ಯ. ಈಗ ಆಸ್ಟ್ರೇಲಿಯಾದ ಕ್ರಿಸ್ಮಸ್ ದ್ವೀಪದ … Continued

ಮೂರು ಜಿಂಕೆಗಳ ರಕ್ಷಣೆಗೆ 50 ಎಕರೆ ಭೂಮಿ ಬಿಟ್ಟುಕೊಟ್ಟ ರೈತ, ಈಗ ಅಲ್ಲಿವೆ 1800 ಜಿಂಕೆಗಳು..! :ಇದು ಸಾಧ್ಯವಾದದ್ದು ಹೇಗೆ..?. ಇಲ್ಲಿದೆ ವಿವರ

ತಮಿಳುನಾಡಿನ ಪುದುಪಾಳ್ಯಂ ಗ್ರಾಮದಲ್ಲಿ, 50-ಎಕರೆ ತೋಟವು ಬಹಳ ವಿಶಿಷ್ಟ ಕೊಡುಗೆಯನ್ನು ನೀಡುತ್ತಿದೆ. ಭೇಟಿ ನೀಡಿದರೆ, ಸಾಮಾನ್ಯ ಆಡುಗಳು ಮತ್ತು ಹಸುಗಳ ಜೊತೆಗೆ ಜಿಂಕೆಗಳ ಹಿಂಡು ಕೂಡ ನಿಮ್ಮನ್ನು ಈ ತೋಟದಲ್ಲಿ ಸ್ವಾಗತಿಸಬಹುದು…! ಕಳೆದ 20 ವರ್ಷಗಳಿಂದ, ಜಿಂಕೆಗಳು ಈ ಫಾರ್ಮ್ ಅನ್ನು ತಮ್ಮ ಮನೆಯಾಗಿ ಮಾಡಿಕೊಂಡಿವೆ ಮತ್ತು ಸಾಕು ಪ್ರಾಣಿಗಳೊಂದಿಗೆ ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿವೆ. ಕೆಲವು … Continued