ಬೆಂಗಳೂರಲ್ಲಿ ಒಂದೇ ದಿನ ಹೊಸದಾಗಿ 3,047 ಸೋಂಕು ದಾಖಲು..!

ಬೆಂಗಳೂರು: ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆಯ ಆರ್ಭಟ ಶುರುವಾಗಿದ್ದು, ಪ್ರಕರಣಗಳ ಸಂಖ್ಯೆಯು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. ಕ್ಲಸ್ಟರ್‌ಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಂಗಳವಾರ ಒಂದೇ ದಿನ 3,047 ಜನರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಕ್ಕೆ ಹೋಲಿಸಿದರೆ, ಸೋಂಕಿತ ಪ್ರಕರಣಗಳು ಮೂರು ಪಟ್ಟು ಜಾಸ್ತಿ ಆಗಿರುವುದು ಆತಂಕ ಮೂಡಿಸಿದೆ. ಈ ಸಂಖ್ಯೆ ದಿನ ಕಳೆದಂತೆ ನಾಲ್ಕೈದು … Continued

ಮಹತ್ವದ ಸುದ್ದಿ…ಕೋವಿಡ್ ಹೆಚ್ಚಳ : ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ, ಬೆಂಗಳೂರಿನಲ್ಲಿ 2 ವಾರ ಶಾಲೆ-ಕಾಲೇಜ್ ಬಂದ್

ಬೆಂಗಳೂರು: ಕರ್ನಾಟಕದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಒಂದೇ ಸಮನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿದೆ. ಅಲ್ಲದೇ ಬೆಂಗಳೂರಲ್ಲಿ ಮಾತ್ರ ಶಾಲೆಗಳನ್ನ ಎರಡು ವಾರ ಬಂದ್ ಮಾಡಲು ಸರ್ಕಾರ ತೀರ್ಮಾನಿಸಿದೆ. ಇಂದು(ಮಂಗಳವಾರ) ತಜ್ಞರ ಜೊತೆಗಿನ ಸಭೆ ಬಳಿಕ ಸಚಿವರಾದ ಅಶೋಕ್, ಸುಧಾಕರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇದೇ ಶುಕ್ರವಾರ ರಾತ್ರಿ … Continued

40 ದಿನಗಳಲ್ಲಿ ಏಕಾಂಗಿಯಾಗಿ ದಕ್ಷಿಣ ಧ್ರುವ ತಲುಪಿದ ಭಾರತೀಯ ಮೂಲದ ಕ್ಯಾಪ್ಟನ್‌ ಹರ್‌ಪ್ರೀತ್‌ ಚಾಂದಿ…!

ಬ್ರಿಟೀಷ್ ಮೂಲದ ಸಿಖ್ ಹರ್‌ಪ್ರೀತ್ ಚಾಂದಿ 40 ದಿನಗಳಲ್ಲಿ ಅಂಟಾರ್ಕ್ಟಿಕ್ ದಂಡಯಾತ್ರೆಯನ್ನು ಪೂರ್ಣಗೊಳಿಸಿದ ನಂತರ ಇತಿಹಾಸದ ಪುಟಗಳಲ್ಲಿ ತನ್ನ ಹೆಸರನ್ನು ಸೇರ್ಡೆಗೊಳಿಸಿದ್ದಾರೆ. ಪ್ರೀತ್ ಎಂದೂ ಕರೆಯಲ್ಪಡುವ ಬ್ರಿಟಿಷ್‌ ಸಿಖ್‌ ಸೇನಾಧಿಕಾರಿ ಮತ್ತು ಫಿಸಿಯೋಥೆರಪಿಸ್ಟ್‌, 32 ವರ್ಷದ ಕ್ಯಾಪ್ಟನ್‌ ಹರ್‌ಪ್ರೀತ್‌ ಚಾಂದಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರು ಬ್ರಿಟಿಷ್ ಸೇನೆಯ ಕ್ಲಿನಿಕಲ್ ತರಬೇತಿ ಅಧಿಕಾರಿಯಾಗಿದ್ದಾರೆ ಮತ್ತು ಸೈನ್ಯದಲ್ಲಿ … Continued

ಮುಂಬಯಿನಲ್ಲಿ ಒಂದೇ ದಿನ 10,860 ಹೊಸ ಕೊರೊನಾ ಸೋಂಕು ಪತ್ತೆ; ಮಹಾರಾಷ್ಟ್ರದಲ್ಲಿ 18,466 ಪ್ರಕರಣಗಳು ದಾಖಲು..!

ಮುಂಬಯಿ: ಕೊರೊನಾದ ಮೊದಲೆರಡು ಅಲೆಗಳಲ್ಲಿ ಅತೀ ಹೆಚ್ಚಿನ ಸೋಂಕಿನ ಪ್ರಕರಣಗಳೊಂದಿಗೆ ದೇಶದಲ್ಲೇ ಪ್ರಮುಖ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದ್ದ ಮುಂಬಯಿ ಮಹಾನಗರಿ ಮೂರನೇ ಅಲೆಯಲ್ಲೂ ಮತ್ತೆ ಹಾಟ್‌ಸ್ಪಾಟ್‌ ಆಗುತ್ತಿದೆ. ಅದೇರೀತಿ ಮಹಾರಾಷ್ಟ್ರ ರಾಜ್ಯವೂ ಕೂಡ. ದೇಶದ ವಾಣಿಜ್ಯ ರಾಜಧಾನಿಯಲ್ಲಿ ಮಂಗಳವಾರ 10,860 ಹೊಸ ಕೇಸ್‌ಗಳು ದೃಢಪಟ್ಟಿದ್ದು ಒಂದೇ ಸಮನೆ ಏರಿಕೆ ಕಂಡಿದೆ. ಸೋಮವಾರ (8,082)ಕ್ಕೆ ಹೋಲಿಸಿದರೆ ಹೊಸ … Continued

ಸೋಂಕು ತಡೆಗೆ ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿ

ನವದೆಹಲಿ: ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳಿಗೆ ಕಡೆವಾಣ ಹಾಕುವ ನಿಟ್ಟಿನಲ್ಲಿ ರಾಜಧಾನಿ ದೆಹಲಿಯಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲು ಅಪ್ ಸರ್ಕಾರ ತೀರ್ಮಾನಿದೆ. ಈ ಕುರಿತು ಉಪಮುಖ್ಯಮಂತ್ರಿ ಮನಿಷ್ ಸಿಸೋಡಿಯಾ ಮಾಹಿತಿ ನೀಡಿದ್ದಾರೆ. ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಭೆ ನಡೆಸಿದ ಬಳಿಕ ವರ್ಚುವಲ್‌ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಮತ್ತು ಭಾನುವಾರ ಕರ್ಫ್ಯೂ ಜಾರಿಯಲ್ಲಿರಲಿದೆ. ತೀರ … Continued

ಮೊಲ್ನುಪಿರವಿರ್ ಕೋವಿಡ್ ಮಾತ್ರೆಗಳು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯ ಸಾಧ್ಯತೆ: ಬೆಲೆ ಬಗ್ಗೆಯೂ ಕಂಪನಿ ಹೇಳಿಕೆ

ಹೈದರಾಬಾದ್: ಕೋವಿಡ್ ಮೂರನೇ ಅಲೆ ಭೀತಿ ಎದುರಾಗಿರುವಂತೆಯೇ ಕೋವಿಡ್ ಚಿಕಿತ್ಸೆಗಾಗಿ ಕೇವಲ 35 ರೂ.ಗಳಿಗೆ ಮೊಲ್ನುಪಿರವಿರ್ ಮಾತ್ರೆಗಳನ್ನು ದೇಶಾದ್ಯಂತ ಪರಿಚಯಿಸುವುದಾಗಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ಮಂಗಳವಾರ ಹೇಳಿದೆ. ಮೊಲ್ನುಪಿರವಿರ್ ಮಾತ್ರೆಗಳ ಬೆಲೆ ಕೇವಲ 35 ರೂ.ಗಳು ಆಗಿದೆ ಎಂದು ಹೈದರಾಬಾದ್ ಮೂಲದ ಔಷಧ ತಯಾರಕ ಕಂಪನಿ ಡಾ. ರೆಡ್ಡೀಸ್ ಲ್ಯಾಬೋರೆಟರೀಸ್ ವಕ್ತಾರರೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂದಿನ … Continued

ರೋಗಲಕ್ಷಣಗಳು, ಮರಣ ಪ್ರಮಾಣ, ಲಸಿಕೆ ಪರಿಣಾಮಕಾರಿತ್ವ: ಓಮಿಕ್ರಾನ್-ಸಂಬಂಧಿತ ಸಂದೇಹಗಳಿಗೆ ಉತ್ತರಿಸಿದ ಉನ್ನತ ವೈದ್ಯರು

ನವದೆಹಲಿ: ಓಮಿಕ್ರಾನ್ ರೂಪಾಂತರದ ಹೊರಹೊಮ್ಮುವಿಕೆಯಿಂದಾಗಿ ಕೋವಿಡ್‌-19 ಪ್ರಕರಣಗಳಲ್ಲಿ ಆತಂಕಕಾರಿ ಏರಿಕೆಯ ನಡುವೆ, ದೆಹಲಿ ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಭಾರತವು ಮೂರನೇ ಅಲೆಯ ಆರಂಭದಲ್ಲಿರುವಂತೆ ತೋರುತ್ತಿದೆ ಎಂದು ಹೇಳಿದ್ದಾರೆ. ಮಾರಣಾಂತಿಕ ಎರಡನೇ ಅಲೆಯಂತೆ ಮೂರನೇ ಅಲೆಯು ತೀವ್ರವಾಗಿರುವುದಿಲ್ಲ ಎಂದು ಹೇಳಿದ್ದಾರೆ. ದೆಹಲಿಯ ಹೆಲ್ವೆಟಿಯಾ ಮೆಡಿಕಲ್ ಸೆಂಟರ್‌ನ ಆಂತರಿಕ ಮತ್ತು ಪ್ರಯಾಣದ ಔಷಧದ ಸಲಹೆಗಾರ ವೈದ್ಯ ಡಾ. ಎಸ್ … Continued

ನಾವು 3ನೇ ಕೊರೊನಾ ಅಲೆಯಲ್ಲಿದ್ದೇವೆ, ಆದರೆ ಗಾಬರಿಯಾಗುವ ಅವಶ್ಯಕತೆಯಿಲ್ಲ: ಕೋವಿಡ್-19 ಕಾರ್ಯಪಡೆ ಮುಖ್ಯಸ್ಥ ಡಾ. ಎನ್‌.ಕೆ. ಅರೋರಾ

ನವದೆಹಲಿ: ಕೊರೊನಾ ವೈರಸ್ ಸೋಂಕಿನ ಪ್ರಕರಣಗಳ ತೀವ್ರ ಏರಿಕೆಯ ಮಧ್ಯೆ, ಸಾಂಕ್ರಾಮಿಕ ರೋಗದ ಮೂರನೇ ಅಲೆ ಪ್ರಾರಂಭವಾಗಿದೆ, ಆದರೆ ಈ ಪರಿಸ್ಥಿತಿಯನ್ನು ಎದುರಿಸಲು ದೇಶವು ಉತ್ತಮವಾಗಿ ಸಜ್ಜಾಗಿರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ದೇಶದ ಕೋವಿಡ್‌-19 ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ.ಎನ್‌.ಕೆ. ಅರೋರಾ ಹೇಳಿದ್ದಾರೆ. ಮಿರರ್ ನೌ ಜೊತೆಗಿನ ವಿಶೇಷ ಸಂವಾದದಲ್ಲಿ ಮಾತನಾಡಿದ ಡಾ.ಅರೋರಾ, “ಕಳೆದ ಒಂದು … Continued

ಕರ್ನಾಟಕದಲ್ಲಿ ಮಂಗಳವಾರ ಕೊರೊನಾ ಪ್ರಕರಣಗಳಲ್ಲಿ ದಿಢೀರ್‌ ಏರಿಕೆ… ಬೆಂಗಳೂರಲ್ಲೇ 2,053 ಸೋಂಕು ದಾಖಲು..!

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಸೋಂಕು ಏಉತ್ತಲೇ ಸಾಗಿದ್ದು, ಮಂಗಳವಾರ ದೈನಂದಿನ ಸೋಂಕು ಎರಡೂವರೆ ಸಾವಿರ ಸಮೀಪ ಬಂದು ನಿಂತಿದೆ. ಮಂಗಳವಾರ ರಾಜ್ಯದಲ್ಲಿ ಒಟ್ಟು 2,479 ಪ್ರಕರಣಗಳು ದೃಢಪಟ್ಟಿವೆ ಇದರಲ್ಲಿ ಬೆಂಗಳೂರಿನಲ್ಲೇ ಅತೀ ಹೆಚ್ಚು 2053 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 2.59% ಕ್ಕೆ ಏರಿಕೆಯಾಗಿದೆ. ಆದರೆ ಇಂದು ಯಾವುದೇ … Continued

ಐಹೆಚ್​ಯು ರೂಪಾಂತರ.. ಫ್ರಾನ್ಸ್​ನಲ್ಲಿ ಪತ್ತೆಯಾಯ್ತು ಕೊರೊನಾದ ಮತ್ತೊಂದು ತಳಿ…! 12 ಮಂದಿಯಲ್ಲಿ ಪತ್ತೆ

ಇಡೀ ವಿಶ್ವದಲ್ಲಿ ಕೋವಿಡ್​ ಓಮಿಕ್ರಾನ್​ ರೂಪಾಂತರಿ ಈಗ ಸದ್ದು ಮಾಡುತ್ತಿರುವ ಬೆನ್ನಲ್ಲೇ ಈಗ ಮತ್ತೊಂದು ರೂಪಾಂತರ ಪತ್ತೆಯಾಗಿದೆ. ಫ್ರೆಂಚ್​ ಸಂಶೋಧಕರು ಕ್ಯಾಮರೂನಿಯನ್​ ಮೂಲದ್ದು ಎಂದು ಶಂಕಿಸಲಾದ ಹೊಸ ಕೋವಿಡ್​ ರೂಪಾಂತರಿಯನ್ನು ಪತ್ತೆ ಮಾಡಿದ್ದು, ಈ ಹೊಸ ರೂಪಾಂತರಿಗೆ ತಾತ್ಕಾಲಿಕವಾಗಿ ಐಹೆಚ್​ಯು ಎಂದು ಹೆಸರಿಡಲಾಗಿದೆ. B.1.640.2 ಹೆಸರಿನ ಈ ವಂಶಾವಳಿಯ ಹೊಸ ರೂಪಾಂತರವು ಈಗಾಗಲೇ 12 ಮಂದಿಗೆ … Continued