ಮೊಬೈಲ್ ಸ್ಕ್ರೋಲ್ ಮಾಡಿ ವೀಡಿಯೊ ನೋಡಿ ಆನಂದಿಸುವ ಮಂಗ | ವೀಕ್ಷಿಸಿ
ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಮಂಗವೊಂದು ಮೊಬೈಲ್ ಫೋನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಿರು ಕ್ಲಿಪ್ ಅನ್ನು ಆರಂಭದಲ್ಲಿ CanvasM ಸಿಇಒ ಜಗದೀಶ್ ಮಿತ್ರ ಅವರು ಹಂಚಿಕೊಂಡಿದ್ದಾರೆ. ಇದು ಸಾಕಿದ ಮಂಗವನ್ನು ತೋರಿಸುತ್ತದೆ. ಬಟ್ಟೆಗಳನ್ನು ಧರಿಸಿದ ಮಂಗವೊಂದು, ಹಾಸಿಗೆಯ ಮೇಲೆ ಮಹಿಳೆಯೊಂದಿಗೆ ಕುಳಿತು ಫೋನ್‌ನಲ್ಲಿ ವೀಡಿಯೊಗಳನ್ನು ಸ್ಕ್ರೋಲ್ ಮಾಡುತ್ತಿರುವುದು ಕಂಡುಬಂದಿದೆ “ಇಸ್ಸ್ ಬೆಚಾರೆ ಕೊ … Continued