ಮೈ ಜುಂ ಎನ್ನುವ ವಿಡಿಯೊ | ಹಠಾತ್ ಪ್ರವಾಹದಲ್ಲಿ ಸಿಲುಕಿದ ಬೈಕರ್; ಹಗ್ಗದಂತೆ ದುಪಟ್ಟಾ ಬಳಸಿ ಆತನನ್ನು ರಕ್ಷಿಸಿದ ಕುಟುಂಬ
ಚಂಬಾ: ಹಿಮಾಚಲ ಪ್ರದೇಶದ ಚಂಬಾದಲ್ಲಿ ಭಾರಿ ಮಳೆಯಿಂದ ಏಕಾಏಕಿ ಉಂಟಾದ ಪ್ರವಾಹದ ರಭಸಕ್ಕೆ ಸಿಲುಕಿದ್ದ ಬೈಕ್ ಸವಾರನನ್ನು ಸ್ಥಳೀಯ ಕುಟುಂಬವೊಂದು ತಮ್ಮ ಪ್ರಾಣದ ಹಂಗು ತೊರೆದು ಸಾಹಸದಿಂದ ರಕ್ಷಿಸಿದೆ. ಕುಟುಂಬದ ಇಬ್ಬರು ಮಹಿಳೆಯರು, ಅವರಲ್ಲಿ ಓರ್ವ ನವವಿವಾಹಿತೆ, ತಮ್ಮ ದುಪಟ್ಟಾವನ್ನೇ ತಾತ್ಕಾಲಿಕ ಹಗ್ಗವನ್ನಾಗಿ ಬಳಸಿ ಬೈಕ್ ಸವಾರನನ್ನು ಸುರಕ್ಷಿತ ಸ್ಥಳಕ್ಕೆ ಎಳೆದು ತಂದಿದ್ದಾರೆ. ಈ ರಕ್ಷಣಾ … Continued