ಚನ್ನಗಿರಿ : ಕುರುಕಲು ತಿಂಡಿ ಪ್ಯಾಕೆಟಿನಲ್ಲಿದ್ದ ಆಟಿಕೆ ನುಂಗಿ 4 ವರ್ಷದ ಬಾಲಕಿ ಸಾವು

ದಾವಣಗೆರೆ: ಕುರುಕಲು ತಿಂಡಿಯ ಪ್ಯಾಕೆಟ್‌ನಲ್ಲಿದ್ದ ಪುಟ್ಟ ಆಟಿಕೆಯನ್ನು ನುಂಗಿ ನಾಲ್ಕು ವರ್ಷದ ಹೆಣ್ಣು ಮಗು ಮೃತಪಟ್ಟಿರುವ ಮನಕಲಕುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮೃತ ಮಗುವನ್ನು ಅಲಿಯಾ ಶೇಕ್ (4) ಎಂದು ಗುರುತಿಸಲಾಗಿದೆ. ಮನೆಯಿಂದ ಐದು ರೂಪಾಯಿ ಪಡೆದುಕೊಂಡ ಮಗು, ಮನೆಯ ಪಕ್ಕದ ಅಂಗಡಿಗೆ ತೆರಳಿ ಕುರುಕಲು ತಿಂಡಿಯ … Continued

ಮಹಿಳಾ ಜಿಲ್ಲಾಧಿಕಾರಿಗೆ ಅಶ್ಲೀಲ ಸಂದೇಶ; ಕಿರುಕುಳ: ಟಿವಿಕೆ ಶಾಸಕನ ಬಂಧನ

ಚೆನ್ನೈ: ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಸಂದೇಶಗಳನ್ನು ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ತಮಿಳುನಾಡಿನ ಆಡಳಿತಾರೂಢ ಟಿವಿಕೆ (TVK) ಪಕ್ಷದ ಶಾಸಕ ಸಿ. ಅರುಳ್ ವಿಘ್ನೇಶ ಅವರನ್ನು ಪೊಲೀಸರು ಶುಕ್ರವಾರ ಸಂಜೆ ಅವರ ನಿವಾಸದಲ್ಲಿ ಬಂಧಿಸಿದ್ದಾರೆ. ಕಲ್ಲಕುರಿಚಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ 36 ವರ್ಷದ ಶಾಸಕ ಅರುಳ್ ವಿಘ್ನೇಶ ವಿರುದ್ಧ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ನೀಡಿದ … Continued