ಕಾಶ್ಮೀರ : ಎನ್‌ಕೌಂಟರ್‌ನಲ್ಲಿ 3 ಎಲ್‌ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮುಂಜ್ ಮಾರ್ಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಭಯೋತ್ಪಾದಕರನ್ನು ಶೋಪಿಯಾನ್‌ನ ಲತೀಫ್ ಲೋನ್ ಮತ್ತು ಅನಂತನಾಗ್‌ನ ಉಮರ್ ನಜೀರ್ ಎಂದು ಗುರುತಿಸಲಾಗಿದೆ. ಕಾಶ್ಮೀರಿ ಪಂಡಿತ್ ಪುರಾಣ ಕೃಷ್ಣ … Continued

ಮಗ ಸತ್ತಿದ್ದಾನೆಂದು ಭಾವಿಸಿ 44 ವರ್ಷಗಳಿಂದ ಬೇರ್ಪಟ್ಟಿದ್ದ ತಾಯಿ-ಮಗನನ್ನು ಒಂದಗೂಡಿಸಿದ ಫೇಸ್‌ಬುಕ್‌…!

ಫೇಸ್‌ಬುಕ್ ಪುಟವೊಂದು ಇತ್ತೀಚೆಗೆ 44 ವರ್ಷಗಳ ಕಾಲ ಬೇರ್ಪಟ್ಟಿದ್ದ ತಾಯಿ ಮತ್ತು ಮಗನನ್ನು ಒಂದುಗೂಡಿಸಿದೆ..! ತಾಯಿ ತನ್ನ ಮಗ ಸತ್ತು ಹೋಗಿದ್ದಾನೆಂದು ಭಾವಿಸಿದ್ದಳು. ಸಿಬಿಎಸ್ ನ್ಯೂಸ್ ಪ್ರಕಾರ, ವಿಸ್ಸಾಮ್ ಮೊಹಮ್ಮದ್ ಜೋರ್ಡಾನ್‌ನಲ್ಲಿ ಈಜಿಪ್ಟ್ ತಾಯಿ ಮತ್ತು ಜೋರ್ಡಾನ್ ತಂದೆಗೆ ಜನಿಸಿದರು, ತಂದೆ-ತಾಯಿ ಆ ಸಮಯದಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದರು. ಮೊಹಮ್ಮದ್ ಜನಿಸಿದ ಕೇವಲ ಎರಡು ವಾರಗಳ ನಂತರ, … Continued

ಬೆಳಗಾವಿ ಅಧಿವೇಶನ : ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ವಿಧೇಯಕ ಸೇರಿದಂತೆ ಮಹತ್ವದ ನಾಲ್ಕು ಮಸೂದೆ ಮಂಡನೆಗೆ ತಯಾರಿ

ಬೆಳಗಾವಿ :ಸೋಮವಾರದಿಂದ (ಡಿಸೆಂಬರ್ 19) ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು,. ಮಂಗಳವಾರ (ಡಿಸೆಂಬರ್ 20) 2ನೇ ದಿನದ ಅಧಿವೇಶನದಲ್ಲಿ ಎಸ್​​ಸಿ/ಎಸ್​​ಟಿ ಸಮುದಾಯದ ಮೀಸಲಾತಿ ಹೆಚ್ಚಳ ವಿಧೇಯಕ (SC/ST Reservation hike Bill) ಹಾಗೂ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವಿಧೇಯಕ ಸೇರಿದಂತೆ ಒಟ್ಟು 4 ಮಸೂದೆ ಮಂಡನೆಯಾಗಲಿವೆ. ಚುನಾವಣೆ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ರಾಜ್ಯದ ಬಿಜೆಪಿ ಸರ್ಕಾರ … Continued

ನಮಗೆ ನಾಯಿ ಬೇಕು, ಹಣವಲ್ಲ: ಡೋಗೊ ಅರ್ಜೆಂಟಿನೋ ನಾಯಿಗಾಗಿ ಮಾಲೀಕರನ್ನೇ ಅಪಹರಿಸಿದ ಮೂವರು..!

ನವದೆಹಲಿ: ಗ್ರೇಟರ್ ನೋಯ್ಡಾದ ಪ್ರದೇಶದಲ್ಲಿ, ಅಪಹರಣಕಾರರು ಸಾಕು ನಾಯಿಯೊಂದನ್ನು ಇಷ್ಟಪಟ್ಟ ಕಾರಣ ನಾಯಿ ಮಾಲೀಕನನ್ನು ಅಪಹರಿಸಿದ ಘಟನೆ ನಡೆದ ವರದಿಯಾಗಿದೆ. ನಾಯಿ ಮಾಲೀಕರನ್ನು ಕಿಡ್ನಾಪ್ ಮಾಡಿ ಮಹೀಂದ್ರಾ ಸ್ಕಾರ್ಪಿಯೊದಲ್ಲಿ ಅಲಿಗಢಕ್ಕೆ ಕರೆದೊಯ್ಯಲಾಗಿದೆ ಎಂದು ಆರೋಪಿಸಲಾಗಿದೆ. ಬೀಟಾ 2 ಪೊಲೀಸ್ ಠಾಣೆಯ ಆಲ್ಫಾ 2 ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಡೋಗೊ ಅರ್ಜೆಂಟಿನೋ ನಾಯಿ ಸಾಕಿರುವ ನನ್ನ … Continued

ಎಲೋನ್‌ ಮಸ್ಕ್‌ ಟ್ವಿಟರ್‌ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೆ ಬೇಡವೇ..? ಹೊರಬಿದ್ದ ಸಮೀಕ್ಷೆ ಫಲಿತಾಂಶ; ಹೆಚ್ಚಿನ ಬಳಕೆದಾರರು ಹೇಳಿದ್ದೇನೆಂದರೆ

ನವದೆಹಲಿ: ಎಲೋನ್ ಮಸ್ಕ್ ಮತ್ತು ಅವರ ಟ್ವಿಟ್ಟರ್ ನಾಟಕವು ಎಂದಿಗೂ ಅಂತ್ಯವಿಲ್ಲದಂತಿದೆ. ಸೋಮವಾರ, ಮಸ್ಕ್ ಟ್ವಿಟರ್‌ನಲ್ಲಿ ತಾನು ಕಂಪನಿಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ ಎಂದು ಬಳಕೆದಾರರನ್ನು ಕೇಳಿದರು ಮತ್ತು ಸಮೀಕ್ಷೆಯಲ್ಲಿ ಹೌದು ಮತ್ತು ಇಲ್ಲ ಎಂಬ ಆಯ್ಕೆಗಳನ್ನು ನೀಡಿದರು. ಈಗ ಸಮೀಕ್ಷೆ ಮುಗಿದು ಫಲಿತಾಂಶ ಬಂದಿದೆ. ಸಮೀಕ್ಷೆಯ ಪ್ರಕಾರ, ಟ್ವಿಟರ್ ಬಳಕೆದಾರರು ಮಸ್ಕ್ ಟ್ವಿಟರ್ ಮುಖ್ಯಸ್ಥ … Continued

ಅಮೆರಿಕದಲ್ಲಿ ಹಿಂದಿ ಸಹಾಯಕ್ಕೆ ಬರುವುದಿಲ್ಲ : ಬಡವರಿಗೆ ಇಂಗ್ಲಿಷ್ ಶಿಕ್ಷಣ ನಿರಾಕರಿಸುತ್ತಿರುವ ಬಿಜೆಪಿ- ರಾಹುಲ್ ಗಾಂಧಿ ಆರೋಪ

ರಾಜಸ್ತಾನ: ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನಾಯಕರಿಗೆ ಶಾಲೆಗಳಲ್ಲಿ ಇಂಗ್ಲಿಷ್ ಕಲಿಸುವುದು ಇಷ್ಟವಿಲ್ಲ. ಆದರೆ ಅವರ ಎಲ್ಲಾ ನಾಯಕರ ಮಕ್ಕಳು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಹೋಗುತ್ತಾರೆ, ವಾಸ್ತವವಾಗಿ, ಅವರು ಬಡ ರೈತರು ಮತ್ತು ಕೂಲಿ ಕಾರ್ಮಿಕರ ಮಕ್ಕಳು ಇಂಗ್ಲಿಷ್ ಕಲಿಯಲು ಬಯಸುವುದಿಲ್ಲ ಎಂದು … Continued

4ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಅತಿಥಿ ಶಿಕ್ಷಕ…!

ಗದಗ: ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದಲ್ಲಿ ಗ್ರಾಮದಲ್ಲಿ ಅತಿಥಿ ಶಿಕ್ಷಕರೊಬ್ಬರು 4 ನೇ ತರಗತಿ ವಿದ್ಯಾರ್ಥಿಯನ್ನು ಶಾಲಾ ಆವರಣದಲ್ಲಿಯೇ ಹೊಡೆದು ಕೊಂದಿದ್ದಾನೆ. ಆರೋಪಿ ಶಿಕ್ಷಕ ಮುತ್ತಪ್ಪ ಹಡಗಲಿ ಎಂಬಾತ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಮುತ್ತಪ್ಪ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿದ್ದಾನೆ. ಮೂಲಗಳ ಪ್ರಕಾರ ಶಿಕ್ಷಕ … Continued

ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ: ಭದ್ರತಾ ಸಿಬ್ಬಂದಿಯೊಂದಿಗೆ ವಿದ್ಯಾರ್ಥಿಗಳ ಘರ್ಷಣೆ, ವಾಹನಗಳು ಧ್ವಂಸ

ಪ್ರಯಾಗರಾಜ್‌: ಸೋಮವಾರ ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ನಡುವೆ ಘರ್ಷಣೆಗಳು ನಡೆದಿದ್ದು, ವಿಶ್ವ ವಿದ್ಯಾಲಯದ ಕ್ಯಾಂಪಸ್‌ನಲ್ಲಿ ಬೆಂಕಿ ಮತ್ತು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಯಿತು. ಘರ್ಷಣೆಯಲ್ಲಿ ಹಲವಾರು ವಿದ್ಯಾರ್ಥಿಗಳು ಮತ್ತು ಪೊಲೀಸರು ಗಾಯಗೊಂಡಿದ್ದಾರೆ. ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿದ್ದು, ಆದರೆ ಯಾರಿಗೂ ಗಾಯಗಳಾಗಿಲ್ಲ. ವಿದ್ಯಾರ್ಥಿ ನಾಯಕನನ್ನು ಕ್ಯಾಂಪಸ್‌ಗೆ ಪ್ರವೇಶಿಸದಂತೆ ಭದ್ರತಾ … Continued

ಮೊದಲ ಬಾರಿಗೆ ಸರ್ಕಾರದಿಂದಲೇ ಉಡುಪಿಯಲ್ಲಿ ಫೆಬ್ರವರಿ 11ರಿಂದ ಎರಡು ದಿನಗಳ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನ

ಬೆಂಗಳೂರು : ಯಕ್ಷಗಾನ ರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಮಟ್ಟದ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ಕರ್ನಾಟಕದ ಗಂಡುಕಲೆ ಯಕ್ಷಗಾನದ ಸಮಸ್ಯೆ, ಭವಿಷ್ಯ ಹಾಗೂ ಸಮಕಾಲೀನ ಸ್ಥಿತಿಗತಿಗಳನ್ನು ಅವಲೋಕಿಸುವ ಪ್ರಯತ್ನದ ಭಾಗವಾಗಿ ಮೊದಲ ಬಾರಿಗೆ ರಾಜ್ಯ ಸರ್ಕಾರ ಈ ಸಮ್ಮೇಳನ ಆಯೋಜಿಸುತ್ತಿದೆ. ಕನ್ನಡ ಮತ್ತು … Continued

ಉದ್ಘಾಟನೆಗೂ ಮುನ್ನವೇ ಕುಸಿದುಬಿದ್ದ 13 ಕೋಟಿ ರೂಪಾಯಿ ವೆಚ್ಚದ 206 ಮೀಟರ್ ಉದ್ದದ ಸೇತುವೆ…!

ಪಾಟ್ನಾ: ಬೃಹತ್ ಮೋರ್ಬಿ ಸೇತುವೆ ದುರಂತದ ಸುಮಾರು ಎರಡು ತಿಂಗಳ ನಂತರ, ಬಿಹಾರದಲ್ಲಿ ಐದು ವರ್ಷಗಳ ಹಳೆಯ ಸೇತುವೆಯೊಂದು ಭಾನುವಾರ ಎರಡು ತುಂಡಾಗಿ ನದಿಗೆ ಬಿದ್ದಿದೆ. ಸಂಪರ್ಕ ರಸ್ತೆಯ ಕೊರತೆಯಿಂದಾಗಿ ಸೇತುವೆಯನ್ನು ಸಾರ್ವಜನಿಕರಿಗೆ ಇನ್ನೂ ಔಪಚಾರಿಕವಾಗಿ ಮುಕ್ತಗೊಳಿಸದ ಕಾರಣ ಇತ್ತೀಚಿನ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಬೇಗುಸರಾಯ್ ಜಿಲ್ಲೆಯ ಬುರ್ಹಿ ಗಂಡಕ್ ನದಿಗೆ ₹ 13 ಕೋಟಿ … Continued