ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ನೊವಾಕ್ ಜೊಕೊವಿಕ್ : ಪುರುಷರ ಸಿಂಗಲ್ಸ್ ನಲ್ಲಿ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದ ಏಕೈಕ ಆಟಗಾರ

ಪ್ಯಾರಿಸ್‌ : ನೊವಾಕ್ ಜೊಕೊವಿಕ್ ಅವರು ಭಾನುವಾರ (ಜೂನ್ 11) ಪುರುಷರ ಸಿಂಗಲ್ಸ್‌ನಲ್ಲಿ ಫ್ರೆಂಚ್ ಓಪನ್ ಟಿನಿಸ್‌ ಪ್ರಶಸ್ತಿ ಗೆದ್ದಿದ್ದಾರೆ ಹಾಗೂ ಆ ಮೂಲಕ 23 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದ ಮೊದಲ ವ್ಯಕ್ತಿ ಎಂಬ ದಾಖಲೆಯನ್ನೂ ಬರೆದಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ವಿಶ್ವದ ನಂ. 3 ಆಟಗಾರ ನೊವಾಕ್ ಜೊಕೊವಿಕ್ ಕೋರ್ಟ್ ಫಿಲಿಪ್-ಚಾಟ್ರಿಯರ್‌ನಲ್ಲಿ ನಡೆದ ಪುರುಷರ … Continued

ಫ್ರೆಂಚ್ ಓಪನ್ 2023 : ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್

ಪ್ಯಾರಿಸ್‌: ಶನಿವಾರ ನಡೆದ 2023 ರ ಮಹಿಳಾ ಸಿಂಗಲ್ಸ್ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಕರೋಲಿನಾ ಮುಚೋವಾ ಅವರನ್ನು ಸೋಲಿಸುವ ಮೂಲಕ ವಿಶ್ವದ ನಂಬರ್ ಒನ್ ಆಟಗಾರ್ತಿ ಹಾಗೂ ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್ ತನ್ನ ಫ್ರೆಂಚ್‌ ಓಪನ್‌ ಟೆನಿಸ್‌ನ ರೋಲ್ಯಾಂಡ್ ಗ್ಯಾರೋಸ್ ಕಿರೀಟವನ್ನು ಮತ್ತೆ ಗೆದ್ದಿದ್ದಾರೆ. 22 ವರ್ಷದ ಸ್ವಿಯಾಟೆಕ್ ಅವರು ಜೆಕ್ ಗಣರಾಜ್ಯದ ಮುಚೋವಾ … Continued

ದಟ್ಟ ಕಾಡಿನಲ್ಲೊಂದು ಪವಾಡ…: ಅಮೆಜಾನ್‌ ಕಾಡಿನಲ್ಲಿ ವಿಮಾನ ಅಪಘಾತವಾಗಿ 40 ದಿನಗಳ ನಂತರ ಜೀವಂತವಾಗಿ ಪತ್ತೆಯಾದ ನಾಲ್ವರು ಪುಟಾಣಿ ಮಕ್ಕಳು…!

ಬೊಗೋಟಾ: ವಿಮಾನ ಅಪಘಾತಕ್ಕೀಡಾದ ನಂತರ ಕೊಲಂಬಿಯಾದ ಅಮೆಜಾನಿನ ದಟ್ಟವಾದ ಮಳೆಕಾಡಿನಲ್ಲಿ ಕಾಣೆಯಾಗಿದ್ದ ನಾಲ್ವರು ಪುಟ್ಟ ಮಕ್ಕಳು 40 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ. “ಇಂದು ನಾವು ಮಾಂತ್ರಿಕ ದಿನವನ್ನು ಹೊಂದಿದ್ದೇವೆ” ಎಂದು ಪೆಟ್ರೋ ಅವರು ಮಕ್ಕಳ ರಕ್ಷಣೆಯನ್ನು ಘೋಷಿಸಿದ ನಂತರ ರಾಜಧಾನಿ ಬೊಗೋಟಾದಲ್ಲಿ ಮಾಧ್ಯಮಗಳಿಗೆ ತಿಳಿಸಿದರು. “ಅವರು … Continued

120ನೇ ಜನ್ಮದಿನ ಆಚರಿಸಿಕೊಂಡ ಮೊಸಳೆ ಪಾರ್ಕ್‌ನಲ್ಲಿರುವ ವಿಶ್ವದ ಅತಿ ದೊಡ್ಡ ಮೊಸಳೆ…!

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಗ್ರೀನ್ ಐಲ್ಯಾಂಡ್‌ನಲ್ಲಿರುವ ಮರೀನ್‌ಲ್ಯಾಂಡ್ ಮೊಸಳೆ ಪಾರ್ಕ್‌ನಲ್ಲಿ ನೆಲೆಸಿರುವ ಕ್ಯಾಸಿಯಸ್ ಹೆಸರಿನ ವಿಶ್ವದ ಅತಿದೊಡ್ಡ ಮೊಸಳೆ, ಈ ವಾರ ತನ್ನ 120 ನೇ ಜನ್ಮದಿನ ಆಚರಿಸಿಕೊಂಡಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ. ಸುಮಾರು 18 ಅಡಿ ಉದ್ದದ ಉಪ್ಪುನೀರಿನ ದೈತ್ಯ ಮೊಸಳೆ 1987 ರಿಂದ ಉದ್ಯಾನವನದಲ್ಲಿ ವಾಸಿಸುತ್ತಿದೆ ಮತ್ತು ಗಿನ್ನೆಸ್ ವಿಶ್ವ ದಾಖಲೆಗಳ … Continued

ವರ್ಗೀಕೃತ ದಾಖಲೆಗಳ ತನಿಖೆ : 7 ಆರೋಪಗಳ ಮೇಲೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಹಸ್ಯ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ ಬಗ್ಗೆ ಅವರ ವಿರುದ್ಧ ದೋಷಾರೋಪ ಹೊರಿಸಲಾಗಿದೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ಮೂಲಗಳು ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ. ಟ್ರಂಪ್‌ ಶ್ವೇತಭವನವನ್ನು ತೊರೆದ ನಂತರ ತನ್ನ ಫ್ಲೋರಿಡಾದ ಮನೆಯಲ್ಲಿ ಉಳಿಸಿಕೊಂಡ ವರ್ಗೀಕೃತ ಸರ್ಕಾರಿ ದಾಖಲೆಗಳು ಮತ್ತು … Continued

2023ಕ್ಕೆ ಭಯಾನಕ ಪರಮಾಣು ದುರಂತ, ಸೌರ ಚಂಡಮಾರುತದಿಂದ ಹಾನಿ, ವಿನಾಶಕಾರಿ ಜೈವಿಕ ಶಸ್ತ್ರಾಸ್ತ್ರ ಬಳಕೆ…: ಬಾಬಾ ವಂಗಾ ನುಡಿದ ಭಯಾನಕ ಭವಿಷ್ಯ…!

ಅತೀಂದ್ರಿಯ ಶಕ್ತಿ ಹೊಂದಿದ್ದಾರೆ ಎಂದು ನಂಬಲಾದ ಬಲ್ಗೇರಿಯಾದ ಕಣ್ಣಿಲ್ಲದ ಮಹಿಳೆ ಬಾಬಾ ವಂಗಾ ಭವಿಷ್ಯವಾಣಿಗಳಿಗೆ ಮಾತ್ರವಲ್ಲ, ಅದರ ನಿಖರತೆಗೂ ಹೆಸರುವಾಸಿಯಾಗಿದ್ದಾರೆ. ಒಟ್ಟೋಮನ್ ಸಾಮ್ರಾಜ್ಯದ ಸಮಯದಲ್ಲಿ ಜನಿಸಿದ ಬಾಬಾ ವಂಗಾ, ವಿಶ್ವ ಇತಿಹಾಸದಲ್ಲಿ ಕೆಲವು ದೊಡ್ಡ ಘಟನೆಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ ಎಂದು ನಂಬಲಾಗಿದೆ. ಅವರು ಅವರು 1996 ರಲ್ಲಿ ನಿಧನರಾದರು. ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುವ … Continued

ವೀಡಿಯೊ…: ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ಉಕ್ರೇನ್ ಅಣೆಕಟ್ಟು ಸ್ಫೋಟ

ರಷ್ಯಾ-ಉಕ್ರೇನ್ ಸಂಘರ್ಷದಲ್ಲಿ ದಕ್ಷಿಣ ಉಕ್ರೇನ್‌ನ ಕಖೋವ್ಕಾ ಜಲವಿದ್ಯುತ್ ಸ್ಥಾವರದಲ್ಲಿನ ಅಣೆಕಟ್ಟು ಸ್ಫೋಟಗೊಂಡಿದೆ. ಎರಡೂ ದೇಶಗಳು ಇತರರ ಮೇಲೆ ಆರೋಪ ಮಾಡಿವೆ. ಅಣೆಕಟ್ಟು ಸ್ಫೋಟಗೊಂಡಿರುವುದರಿಂದ ಯುದ್ಧ ವಲಯದ ಪ್ರದೇಶಗಳು ಹಾಗೂ ಮನೆಗಳಲ್ಲಿ ಪ್ರವಾಹದ ನೀರು ತುಂಬಿಕೊಂಡಿದೆ. ಉಕ್ರೇನ್‌ನ ಅಧ್ಯಕ್ಷರು ಮಂಗಳವಾರ ಈ ಸ್ಫೋಟವನ್ನು ರಷ್ಯಾದ ಪಡೆಗಳು ಮಾಡಿದ “ಪರಿಸರ ಹತ್ಯೆ” ಎಂದು ಬಣ್ಣಿಸಿದ್ದಾರೆ. ಘಟನೆಗೆ ಉಕ್ರೇನ್ ಹೊಣೆ … Continued

ಅಬುಧಾಬಿಯ ‘ಬಿಗ್ ಟಿಕೆಟ್’ ಲಾಟರಿಯಲ್ಲಿ 45 ಕೋಟಿ ರೂ. ಗೆದ್ದ ಕೇರಳದ ನರ್ಸ್ ..!

ತಿರುವನಂತಪುರಂ: ಅಬುಧಾಬಿಯಲ್ಲಿ ಕೆಲಸ ಮಾಡುತ್ತಿರುವ ಕೇರಳದ ನರ್ಸ್ ಒಬ್ಬರು ಅಬುಧಾಬಿಯ ಬಿಗ್ ಟಿಕೆಟ್ ಡ್ರಾದಲ್ಲಿ 20 ಮಿಲಿಯನ್ ಯುಎಇ ದಿರ್ಹಮ್ (ಸುಮಾರು 45 ಕೋಟಿ ರೂ.) ಗೆದ್ದಿದ್ದಾರೆ. ಶನಿವಾರ ನಡೆದ ಬಿಗ್ ಟಿಕೆಟ್ ಡ್ರಾನಲ್ಲಿ ಲವ್‌ ಮೋಲ್ ಅಚ್ಚಮ್ಮಾ ಈ ಬಹುಮಾನ ಗೆದ್ದಿದ್ದಾರೆ. ತನ್ನ ಕುಟುಂಬದೊಂದಿಗೆ ಅವರು ಕಳೆದ 21 ವರ್ಷಗಳಿಂದ ಅಬುಧಾಬಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರ … Continued

ವೀಡಿಯೊ…: ಕಾರ್ಯಕ್ರಮದ ವೇದಿಕೆ ಮೇಲೆ ಮುಗ್ಗರಿಸಿ ನೆಲದ ಮೇಲೆ ಬಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್

ಕೊಲೊರಾಡೋದ ಅಮೆರಿಕದ ಏರ್ ಫೋರ್ಸ್ ಅಕಾಡೆಮಿಯಲ್ಲಿ ಗುರುವಾರ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಪದವಿಯನ್ನು ಪ್ರದಾನ ಮಾಡಿದ ನಂತರ ಾಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಮರಳು ಚೀಲದ ಮೇಲೆ ಮುಗ್ಗರಿಸಿ ಬಿದ್ದಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ನಂತರ ಅವರು ಎದ್ದು ತಮ್ಮ ಸೀಟಿಗೆ ಹಿಂತುರಿಗಿದರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಅವರು ಮುಗ್ಗರಿಸಿ … Continued

ಚೀನಾವು ಭೂಮಿಯ ಹೊರಪದರದಲ್ಲಿ 32,808 ಅಡಿ ಆಳದ ರಂಧ್ರ ಕೊರೆಯುತ್ತಿರುವುದು ಏಕೆ..?

ಚೀನಾದ ವಿಜ್ಞಾನಿಗಳು ಭೂಮಿಯ ಹೊರಪದರದಲ್ಲಿ 10,000-ಮೀಟರ್ (32,808 ಅಡಿ) ರಂಧ್ರವನ್ನು ಕೊರೆಯಲು ಪ್ರಾರಂಭಿಸಿದ್ದಾರೆ, ಏಕೆಂದರೆ ಚೀನಾವು ಗ್ರಹದ ಮೇಲ್ಮೈ ಮೇಲೆ ಮತ್ತು ಕೆಳಗೆ ಹೊಸ ಗಡಿಗಳನ್ನು ಅನ್ವೇಷಿಸುತ್ತಿದೆ. ಅಧಿಕೃತ ಕ್ಸಿನ್ಹುವಾ ನ್ಯೂಸ್ ಏಜೆನ್ಸಿ ಪ್ರಕಾರ, ಚೀನಾದ ಅತ್ಯಂತ ಆಳವಾದ ಬೋರ್‌ಹೋಲ್‌ಗಾಗಿ ಕೊರೆಯುವಿಕೆಯು ಮಂಗಳವಾರ ದೇಶದ ತೈಲ-ಸಮೃದ್ಧ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಪ್ರಾರಂಭವಾಯಿತು. ಅಂದು ಬೆಳಿಗ್ಗೆ, ಚೀನಾ ತನ್ನ … Continued