ಏಕದಿನದ ಕೋವಿಡ್ ಉಲ್ಬಣ: ಅಮೆರಿಕವನ್ನೂ ಹಿಂದಿಕ್ಕಿದ ಭಾರತ, 3 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು..!!
ನವ ದೆಹಲಿ : ದೇಶದಲ್ಲಿ ಕೊರೊನಾ ಉಲ್ಬಣ ಜೋರಾಗಿಯೇ ಮುಂದುವರಿದಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗುರುವಾರ ಬೆಳಿಗ್ಗೆ ನೀಡಿದ ದತ್ತಾಂಶದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತವು ದಾಖಲೆಯ 3,14, 835 ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದೆ.ಇದು ಇಲ್ಲಿವರೆಗಿನ ಅತಿ ಹೆಚ್ಚು ಏಕದಿನ ಏರಿಕೆಯಾಗಿದೆ. ಭಾರತವು ಗುರುವಾರ ದಿನಕ್ಕೆ 3,14,835 ಹೊಸ ಕೊರೊನಾ ವೈರಸ್ … Continued