ಸಂಸದ ಡೆಲ್ಕರ್ ಸಾವಿನ ತನಿಖೆಗೆ ಕಾಂಗ್ರೆಸ್ ಒತ್ತಾಯ
ಸೋಮವಾರ ಮುಂಬೈ ಹೋಟೆಲ್ವೊಂದರಲ್ಲಿ ನೇಣು ಬಿಗಿದುಕೊಂಡು ರಾಷ್ಟ್ರೀಯ ರಾಜಕೀಯ ವಲಯಗಳಲ್ಲಿ ಚರ್ಚಗೆ ಗ್ರಾಸವಾದ ದಾದ್ರಾ ಮತ್ತು ನಗರ ಹವೇಲಿಯ ಸ್ವತಂತ್ರ ಸಂಸದ ಮೋಹನ್ ಎಸ್. ಡೆಲ್ಕರ್ ಅವರ ಆತ್ಮಹತ್ಯೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಶುಕ್ರವಾರ ಒತ್ತಾಯಿಸಿದೆ.ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಪವನ್ ಖೇರಾ, “ಅವರು ಭಾರತೀಯ ಜನತಾ ಪಕ್ಷದ ಕಿರುಕುಳದಿಂದ ಬೇಸರಗೊಂಡು … Continued