ತಲೆ ಎಣಿಕೆ ವೇಳೆ 27 ಪ್ರಯಾಣಿಕರು ಒಂದೇ ಆಟೊದಿಂದ ಇಳಿಯುತ್ತಿದ್ದಂತೆ ಪೊಲೀಸರಿಗೇ ದಿಗ್ಭ್ರಮೆ…| ವೀಕ್ಷಿಸಿ
ಫತೇಪುರ್ (ಉತ್ತರ ಪ್ರದೇಶ): ಚಾಲಕನನ್ನು ಕಂಡು ಅತಿವೇಗದಲ್ಲಿ ಚಾಲನೆ ಮಾಡುತ್ತಿದ್ದ ಆಟೊವನ್ನು ನಿಲ್ಲಿಸಿದ ನಂತರ ಉತ್ತರ ಪ್ರದೇಶ ಪೊಲೀಸರೇ ದಿಗ್ಭ್ರಮೆಗೊಂಡಿದ್ದಾರೆ.. ಯಾಕೆಂದರೆ ಹಿರಿಯರು ಮತ್ತು ಮಕ್ಕಳು ಸೇರಿದಂತೆ 26 ಮಂದಿ ಪ್ರಯಾಣಿಕರನ್ನು ಆ ಆಟೊದಲ್ಲಿಒಯ್ಯಲಾಗುತ್ತಿತ್ತು…!! ಪೊಲೀಸರು ಆಟೊದಲ್ಲಿದ್ದ ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಎಣಿಸುವ ವಿಡಿಯೋ ವೈರಲ್ ಆಗಿದೆ. ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. … Continued