ಶ್ರೀಲಂಕಾ ಸಂಸತ್ತಿನಿಂದ ಜುಲೈ 20 ರಂದು ನೂತನ ಅಧ್ಯಕ್ಷರ ಆಯ್ಕೆ : ಈವರೆಗೆ ಬಿಕ್ಕಟ್ಟು ಪೀಡಿತ ದೇಶದಲ್ಲಿ ಏನೇನಾಯ್ತು..?
ಕೊಲಂಬೊ: ಶ್ರೀಲಂಕಾದ 225 ಸದಸ್ಯರ ಸಂಸತ್ತು ಜುಲೈ 20 ರಂದು ರಹಸ್ಯ ಮತದಾನದ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಿದೆ ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಶುಕ್ರವಾರ ತಿಳಿಸಿದ್ದಾರೆ. 1978 ರಿಂದ ಅಧ್ಯಕ್ಷರ ಇತಿಹಾಸದಲ್ಲಿ ಎಂದಿಗೂ ಸಂಸತ್ತು ಅಧ್ಯಕ್ಷರನ್ನು ಆಯ್ಕೆ ಮಾಡಲು ಮತ ಚಲಾಯಿಸಿಲ್ಲ. ಹೊಸ ಅಧ್ಯಕ್ಷರು ನವೆಂಬರ್ 2024 ರ ವರೆಗೆ ರಾಜೀನಾಮೆ … Continued