ಕೋವಿಶೀಲ್ಡ್ ಲಸಿಕೆ ಡೋಸ್‌ ತೆಗೆದುಕೊಂಡಿದ್ದೀರಾ? ಮೂರನೇ ‘ಬೂಸ್ಟರ್’ ಡೋಸ್ ಉಪಯುಕ್ತತೆ ಬಗ್ಗೆ ಏನು ತಿಳಿದಿದೆ

ನವ ದೆಹಲಿ: ಭಾರತದಲ್ಲಿ ಕೋವಿಶೀಲ್ಡ್ ಎಂದು ಕರೆಯಲ್ಪಡುವ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್‌ -19 ಲಸಿಕೆಯ ಮೂರನೇ ಬೂಸ್ಟರ್ ಪ್ರಮಾಣವು ರೋಗವನ್ನು ನಿಭಾಯಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಇನ್ನೂ ಪ್ರಕಟವಾಗದ ಅಧ್ಯಯನವು ಕಂಡುಹಿಡಿದಿದೆ. ಕೊರೊನಾ ವೈರಸ್ ಸ್ಪೈಕ್ ಪ್ರೋಟೀನ್ ವಿರುದ್ಧ ಮೂರನೇ ಬೂಸ್ಟರ್ ಡೋಸ್ ಅದನ್ನು ತೆಗೆದುಕೊಂಡ ವ್ಯಕ್ತಿಯಲ್ಲಿ ಪ್ರತಿಕಾಯಗಳನ್ನು ಹೆಚ್ಚಿಸುತ್ತದೆ ಎಂಬ ಅಧ್ಯಯನವನ್ನು ಉಲ್ಲೇಖಿಸಿ ಫೈನಾನ್ಷಿಯಲ್ ಟೈಮ್ಸ್ … Continued

ಯುದ್ಧ ಮುಗಿದು 76 ವರ್ಷಗಳ ನಂತರ ಎರಡನೇ ಮಹಾಯುದ್ಧದ ಬಾಂಬ್‌ ಜರ್ಮನಿಯಲ್ಲಿ ಪತ್ತೆ..! ಸುರಕ್ಷಿತ ಸ್ಫೋಟ

ಜರ್ಮನಿಯ ಆರ್ಥಿಕ ರಾಜಧಾನಿ ಫ್ರಾಂಕ್‌ಫರ್ಟ್‌ನಲ್ಲಿ ಪತ್ತೆಯಾದ ಎರಡನೇ ಮಹಾಯುದ್ಧದ ಬೃಹತ್ ಬಾಂಬ್ ಗುರುವಾರ ಮುಂಜಾನೆ ಸುರಕ್ಷಿತವಾಗಿ ಸ್ಫೋಟಗೊಂಡಿದೆ ಎಂದು ನಗರದ ಅಗ್ನಿಶಾಮಕ ಸೇವೆ ತಿಳಿಸಿದೆ. ನಗರದ ಜನನಿಬಿಡ ನಾರ್ಡೆಂಡ್ ಪ್ರದೇಶದಲ್ಲಿ ನಿರ್ಮಾಣ ಕಾರ್ಯದ ವೇಳೆ 500 ಕಿಲೋಗ್ರಾಂಗಳಷ್ಟು ಸ್ಫೋಟಿಸದ ಬಾಂಬ್ ಅನ್ನು ಬುಧವಾರ ಪತ್ತೆ ಮಾಡಲಾಗಿತ್ತು. ಸ್ಥಳ ಅಗ್ನಿಶಾಮಕ ದಳದವರು ಅದನ್ನು ತೆಗೆಯುವುದು “ನಿರ್ದಿಷ್ಟ ಸವಾಲು” … Continued

ಯೋಗಾಸನ ಮಾಡುವ ಶ್ವಾನ ಎಂಥವರನ್ನೂ ಬೆರಗುಗೊಳಿಸುತ್ತದೆ.. ವಿಡಿಯೋಗಳು ವೈರಲ್‌..!

ಸೀಕ್ರೆಟ್ ಎಂಬ ಆಸ್ಟ್ರೇಲಿಯಾದ ಶೆಪರ್ಡ್‌ ತಳಿಯ ಈ ನಾಯಿಯ ಕ್ಲಿಪ್ ಅಂತರ್ಜಾಲದಾದ್ಯಂತ ಜನರ ಹೃದಯ ಸೆರೆಹಿಡಿದಿದೆ, ಏಕೆಂದರೆ  ಈ ನಾಯಿಯ ಪರಿಶುದ್ಧ ಯೋಗ ಭಂಗಿ ಕೌಶಲ್ಯಗಳು ಎಂಥವರನ್ನೂ ಬೆರಗಾಗಿಸುತ್ತದೆ. 6 ವರ್ಷ ವಯಸ್ಸಿನ ಸೀಕ್ರೆಟ್ ಹೆಸರಿನ ಈ ನಾಯಿ ತನ್ನ ಮಾಲೀಕರಾದ ಮೇರಿ ಪೀಟರ್ಸ್ ಜೊತೆ ತನ್ನದೇ ಆದ ಯೋಗ ದಿನಚರಿ ಮಾಡುತ್ತದೆ.ಈ ವೀಡಿಯೊದಲ್ಲಿ, ಪೀಟರ್ಸ್ … Continued

ದಿವಾಳಿತನ ಅರ್ಜಿ: ಬ್ರಿಟನ್‌ ಹೈಕೋರ್ಟ್ ನಲ್ಲಿ ವಿಜಯ್ ಮಲ್ಯಗೆ ಹಿನ್ನಡೆ

ಲಂಡನ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ವಿಜಯ್ ಮಲ್ಯ ಅವರ ಈಗ ಕಾರ್ಯನಿರ್ವಹಿಸದ ಕಿಂಗ್‌ಫಿಶರ್ ಏರ್‌ಲೈನ್ಸ್‌ ಸಾಲವನ್ನು ವಸೂಲಿ ಮಾಡುವ ಪ್ರಯತ್ನದಲ್ಲಿ ಒಂದು ಹೆಜ್ಜೆ ಹತ್ತಿರದಲ್ಲಿದೆ. ಮಲ್ಯ ಅವರ ದಿವಾಳಿತನದ ತಿದ್ದುಪಡಿ ಅರ್ಜಿಯ ವಿಚಾರದಲ್ಲಿ ಬ್ಯಾಂಕ್ ಪರವಾಗಿ ಲಂಡನ್‌ನ ಹೈಕೋರ್ಟ್ ತೀರ್ಪು ಪ್ರಕಟಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಮುಖ್ಯ … Continued

ವಿಶ್ವದ ಎರಡನೇ ಶ್ರೀಮಂತನ ಪಟ್ಟ ಕಳೆದುಕೊಂಡ ಎಲೋನ್ ಮಸ್ಕ್

ಸೋಮವಾರ, ಟೆಸ್ಲಾ ಇಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಲೋನ್ ಮಸ್ಕ್ ಅವರು ವಿಶ್ವದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಸ್ಥಾನ ಕಳೆದುಕೊಂಡರು. ಎಲ್‌ವಿಎಂಹೆಚ್ ಅಧ್ಯಕ್ಷ ಬರ್ನಾರ್ಡ್ ಅರ್ನಾಲ್ಟ್‌ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ., ಏಕೆಂದರೆ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ಇಂಕ್‌ ಷೇರುಗಳು 2.2% ಕುಸಿದವು. ತಂತ್ರಜ್ಞಾನದ ಷೇರುಗಳಲ್ಲಿನ ಜಾಗತಿಕ ಏರಿಕೆ ಮತ್ತು ಅದರ … Continued

ಮಂಗಳ ಗ್ರಹದ ಮೇಲ್ಮೈಗೆ ಇಳಿದ ಚೀನಾದ ಬಾಹ್ಯಾಕಾಶ ನೌಕೆ..!

ಬೀಜಿಂಗ್‌: ತಿಯಾನ್ವೆನ್ -1 ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಯುಟೋಪಿಯಾ ಪ್ಲಾನಿಟಿಯಾ ಎಂದು ಕರೆಯಲ್ಪಡುವ ವಿಶಾಲವಾದ ಬಯಲಿನಲ್ಲಿರುವ ಒಂದು ಸೈಟ್‌ಗೆ ಇಳಿಯಿತು. ಆ ಮೂಲಕ ಮೊದಲ ಬಾರಿಗೆ ಮಂಗಳ ಗ್ರಹದ ಮೇಲೆ ಚೀನಾದ ಹೆಜ್ಜೆಗುರುತನ್ನು ಬಿಟ್ಟಿತು” ಎಂದು ಕ್ಸಿನ್ಹುವಾ ಹೇಳಿದೆ. ಕ್ರಾಫ್ಟ್ ತನ್ನ ನಿಲುಗಡೆ ಕಕ್ಷೆಯನ್ನು ಸುಮಾರು 1700 GMT ಶುಕ್ರವಾರ (0100 ಬೀಜಿಂಗ್ ಸಮಯ … Continued

ಅದೃಷ್ಟ ಅಂದ್ರೆ ಇದಪ್ಪ.. ನೇಪಾಳದಲ್ಲಿ ಮೂರು ದಿನದ ಹಿಂದೆ ಬಹುಮತ ಸೋತವರಿಗೇ ಮತ್ತೆ ಪ್ರಧಾನಿ ಪಟ್ಟ..!

ಕಠ್ಮಂಡು: ಅದೃಷ್ಟ ಅಂದರೆ ಇದಪ್ಪ.. ಕೆ.ಪಿ. ಶರ್ಮಾ ಒಲಿ ಅವರಿಗೆ ಅದೃಷ್ಟವೋ ಅದೃಷ್ಟ..ಅವರಿಗೆ ಅದೃಷ್ಟ ಹೇಗಿದೆಯೆಂದರೆ ಮೂರು ದಿನಗಳ ಹಿಂದೆ ಬಹುಮತ ಸಾಬೀತಪಡಿಸಲುವಲ್ಲಿ ಸೋಲನುಭವಿಸಿದರೂ ಈಗ ಮತ್ತೆ ಪ್ರಧಾನಿಯಾಗುವ ಯೋಗಬಂದಿದೆ ಈಗ ಪ್ರದಾನಿಯಾಗಿ ಮತ್ತೆ ಅವರು ಅಧಿಕಾರ ನಡೆಸಲಿದ್ದಾರೆ. ಅದೃಷ್ಟ ಅಂದರೆ ಇದಪ್ಪ. ಮೂರು ದಿನಗಳ ಹಿಂದೆ ನೇಪಾಳಿ ಸಂಸತ್‌ನಲ್ಲಿ ಬಹುಮತ ಕಳೆದುಕೊಂಡ ಅವರಿಗೆ ಮತ್ತೊಮ್ಮೆ … Continued

ಎರಡು ಡೋಸ್ ಲಸಿಕೆ ಪಡೆದವರಿಗೆ ಮಾಸ್ಕ್ ಅಗತ್ಯವಿಲ್ಲ: ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಮೆರಿಕ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಎರಡು ಡೋಸ್ ಲಸಿಕೆ ಪಡೆದವರು ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಹೇಳಿದ್ದಾರೆ. ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡ ಜನರು ಇನ್ನು ಮುಂದೆ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ಹೇಳಿದ್ದು, ಘೋಷಣೆಯಾಗುತ್ತಿದ್ದಂತೆಯೇ ವೈಟ್ ಹೌಸ್’ನಲ್ಲಿ ಸುದ್ದಿಗೋಷ್ಠಿಯಲ್ಲಿ ಅಮೆರಿಕ … Continued

ಚೀನೀ ಸಂಸ್ಥೆಗಳಿಲ್ಲದೆ ಭಾರತದ 5 ಜಿ ಪ್ರಯೋಗಗಳು ಅದರ ಸಾರ್ವಭೌಮ ನಿರ್ಧಾರ: ಅಮೆರಿಕ

ವಾಷಿಂಗ್ಟನ್‌: ಚೀನಾದ ಕಂಪೆನಿಗಳಾದ ಹುವಾವೇ ಮತ್ತು ಝಡ್‌ಟಿಇ ಇಲ್ಲದೆ 5 ಜಿ ಪ್ರಯೋಗಗಳಿಗೆ ಅನುಮತಿ ನೀಡುವ ಭಾರತದ ಇತ್ತೀಚಿನ ನಿರ್ಧಾರವು ಸಾರ್ವಭೌಮವಾದುದು ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ, ಚೀನಾದಿಂದ ನಿರ್ವಹಿಸಬಹುದಾದ, ಅಡ್ಡಿಪಡಿಸುವ ಅಥವಾ ಸಂಭಾವ್ಯವಾಗಿ ನಿಯಂತ್ರಿಸಬಹುದಾದ ಸಾಧನಗಳೊಂದಿಗೆ ನೆಟ್‌ವರ್ಕ್‌ಗಳನ್ನು ಸ್ಥಾಪಿಸುವ ಅಪಾಯಗಳ ಬಗ್ಗೆ ಅಮೆರಿಕವು ತೀವ್ರ ಕಳವಳ ವ್ಯಕ್ತಪಡಿಸಿದೆ. . 5 … Continued

2014 ರ ಯುದ್ಧದ ನಂತರದ ಭಾರೀ ವಾಯು ದಾಳಿ : ಗಾಜಾದಲ್ಲಿ 35 ಜನರು, ಇಸ್ರೇಲ್‌ನಲ್ಲಿ 5 ಜನರು ಸಾವು

ಗಾಜಾ / ಜೆರುಸಲೆಮ್: ಇಸ್ರೇಲ್ ಮತ್ತು ಹಮಾಸ್ ನಡುವಿನ ದ್ವೇಷವು ಬುಧವಾರ ಉಲ್ಬಣಗೊಂಡಿದ್ದು, ಗಾಜಾದಲ್ಲಿ ಕನಿಷ್ಠ 35 ಮತ್ತು ಇಸ್ರೇಲಿನಲ್ಲಿ ಐದು ಜನರು ಅತ್ಯಂತ ತೀವ್ರವಾದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇಸ್ಲಾಮಿಸ್ಟ್ ಗುಂಪು ಮತ್ತು ಇತರ ಪ್ಯಾಲೇಸ್ಟಿನಿಯನ್ ಉಗ್ರರು ಟೆಲ್ ಅವೀವ್ ಮತ್ತು ಬೀರ್‌ಶೆಬಾದಲ್ಲಿ ಅನೇಕ ರಾಕೆಟ್ ಬ್ಯಾರೇಜ್‌ಗಳ ಮೂಲಕ ದಾಳಿ ಮಾಡಿದ್ದಕ್ಕೆ ಪ್ರತಿಯಾಗಿ ಇಸ್ರೇಲ್ … Continued