ದೇಶದ ಜನಸಂಖ್ಯೆ ಕೊರೋನಾದಿಂದ ಇನ್ನೂ ಸಂಪೂರ್ಣ ಮುಕ್ತವಾಗಿಲ್ಲ:ಸರ್ವೆ
ನವ ದೆಹಲಿ: ಕೊರೋನಾ ವೈರಸ್ ವಿರುದ್ಧ ಭಾರತವು ದಾಖಲೆಯ ಚೇತರಿಕೆ ದರವನ್ನು ಸಾಧಿಸಿದರೂ, ಜನಸಂಖ್ಯೆಯ ಹೆಚ್ಚಿನ ಭಾಗವು ಇನ್ನೂ ಅದಕ್ಕೆ ಗುರಿಯಾಗುತ್ತಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ಮೂರನೇ ಸಿರೊಸರ್ವೆ ಬಹಿರಂಗಪಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳನ್ನು ಹಂಚಿಕೊಂಡ ಕೇಂದ್ರ ಆರೋಗ್ಯ ಸಚಿವಾಲಯ, ಮೂರನೇ ರಾಷ್ಟ್ರೀಯ ಸೆರೊ ಸರ್ವೇ ಡಿಸೆಂಬರ್ … Continued