ಅಸ್ಸಾಂನಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ: ಹಂದಿ ಮಾಂಸ ಸೇವಿಸದಂತೆ ಸೂಚನೆ

ದಿಸ್ಪುರ್: ಅಸ್ಸಾಂನ ದಿಬ್ರುಗಢ್‌ನ ಭೋಗಾಲಿ ಪಥ ಗ್ರಾಮದಲ್ಲಿ ಆಫ್ರಿಕನ್ ಹಂದಿಜ್ವರ (ASF) ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಹಂದಿ ಮಾಂಸ ಸೇವಿಸದಂತೆ ಸೂಚಿಸಿದೆ. ದಿಬ್ರುಗಢ್ ಪಶುಸಂಗೋಪನೆ ಮತ್ತು ಪಶುವೈದ್ಯಾಧಿಕಾರಿ ಡಾ.ಹಿಮಂದು ಬಿಕಾಶ್ ಬರುವಾ ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಂದಿ ಪತ್ತೆಯಾದ ಸ್ಥಳದಿಂದ 1 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಹಂದಿಗಳನ್ನು ಕೊಲ್ಲಲಾಗಿದೆ. ನಾವು ಮೊದಲು … Continued

18 ತಿಂಗಳಲ್ಲಿ 200 ಕೋಟಿ ಡೋಸ್‌ ಕೋವಿಡ್ ಲಸಿಕೆ ನೀಡಿ ಮತ್ತೊಂದು ಮೈಲಿಗಲ್ಲು ದಾಟಿದ ಭಾರತ…!

ನವದೆಹಲಿ: ಭಾರತದಲ್ಲಿ 2021ರ ಜನವರಿ 16ರಂದು ಆರಂಭವಾದ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾದ 18 ತಿಂಗಳ ನಂತರ ಭಾರತದ ಒಟ್ಟು ಕೋವಿಡ್‌-19 ಲಸಿಕೆ ನೀಡಿರುವುದು ಇಂದು, ಭಾನುವಾರ 200 ಕೋಟಿ ಗಡಿಯನ್ನು ದಾಟಿದೆ…! ಶನಿವಾರ ರಾತ್ರಿಯವರೆಗೆ ದೇಶಾದ್ಯಂತ 199.97 ಕೋಟಿ ಕೋವಿಡ್ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಇದರಲ್ಲಿ 5.48 ಕೋಟಿ ಬೂಸ್ಟರ್‌ ಡೋಸ್‌ಗಳು ಸೇರಿವೆ. 100 ಕೋಟಿ … Continued

ಲುಲು ಮಾಲ್‌ನಲ್ಲಿ ಹನುಮಾನ್ ಚಾಲೀಸಾ ಪಠಿಸಿದ ನಂತರ ಇಬ್ಬರ ಬಂಧನ

ಲಕ್ನೋ: ಶನಿವಾರ ಇಲ್ಲಿನ ಲುಲು ಮಾಲ್‌ಗೆ ನುಗ್ಗಿ ಹನುಮಾನ್ ಚಾಲೀಸಾ ಪಠಿಸಲು ಆರಂಭಿಸಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಾಪಿಂಗ್ ಮಾಲ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಗಲಾಟೆ ಸೃಷ್ಟಿಸಿದ್ದಕ್ಕಾಗಿ ಕನಿಷ್ಠ 15 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಬೆಳವಣಿಗೆಯನ್ನು ಖಚಿತಪಡಿಸಿದ ಉಪ ಪೊಲೀಸ್ ಆಯುಕ್ತ (ದಕ್ಷಿಣ) ಗೋಪಾಲ್ ಕೃಷ್ಣ ಚೌಧರಿ, “ಇಬ್ಬರು ಮಾಲ್‌ಗೆ ಪ್ರವೇಶಿಸಿ, ನೆಲದ … Continued

ರಾವಲ್ಪಿಂಡಿಯಲ್ಲಿರುವ ತನ್ನ ಪೂರ್ವಜರ ಮನೆ ನೋಡಲು 75 ವರ್ಷಗಳ ನಂತರ ಮತ್ತೆ ಪಾಕ್‌ಗೆ ಭೇಟಿ ನೀಡಿದ 90 ವರ್ಷದ ಭಾರತದ ಮಹಿಳೆ

ಇಸ್ಲಾಮಾಬಾದ್: ಪಾಕಿಸ್ತಾನವನ್ನು ತೊರೆದ 75 ವರ್ಷಗಳ ನಂತರ 90 ವರ್ಷದ ಭಾರತೀಯ ಮಹಿಳೆ ರೀನಾ ಚಿಬರ್ ಅವರು ತಮ್ಮ ಪೂರ್ವಜರ ಮನೆಗೆ ಭೇಟಿ ನೀಡಲು ಶನಿವಾರ ಪಾಕಿಸ್ತಾನಕ್ಕೆ ತಲುಪಿದ್ದಾರೆ. ವಿಭಜನೆಯ ನಂತರ ರಾವಲ್ಪಿಂಡಿಯಲ್ಲಿರುವ ತನ್ನ ಪೂರ್ವಜರ ಮನೆಗೆ ಭೇಟಿ ನೀಡುವ ಭಾರತೀಯ ಮಹಿಳೆಯ ಬಹುಕಾಲದ ಕನಸು ಶನಿವಾರ ನನಸಾಯಿತು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಸೌಹಾರ್ದ … Continued

ಫಿಡೆ ಚೆಸ್ ಒಲಿಂಪಿಯಾಡ್ : ಚೆನ್ನೈನ ನೇಪಿಯರ್ ಸೇತುವೆ ಚೆಸ್ ಬೋರ್ಡ್‌ನಂತೆ ಬದಲಾಯ್ತು | ವೀಕ್ಷಿಸಿ

ಚೆನ್ನೈ: 44ನೇ ಫಿಡೆ ಚೆಸ್ ಒಲಿಂಪಿಯಾಡ್ ಜುಲೈ 28ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಆರಂಭವಾಗಲಿದೆ. ಈ ಅಂಗವಾಗಿ ನಗರದ ನೇಪಿಯರ್ ಬ್ರಿಡ್ಜ್‌ಗೆ ಚೆಸ್ ಬೋರ್ಡಿನಂತೆ ಬಣ್ಣ ಬಳಿದಿರುವ ವಿಡಿಯೋ ಇಂಟರ್ ನೆಟ್ ನಲ್ಲಿ ಹರಿದಾಡಿದೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡ ಕ್ಲಿಪ್ ಅನ್ನು ಕಾರಿನೊಳಗಿಂದ ರೆಕಾರ್ಡ್ ಮಾಡಲಾಗಿದೆ. ವೀಡಿಯೊದ ಜೊತೆಗೆ, ಶ್ರೀಮತಿ ಸಾಹು ಅವರು, … Continued

ಶ್ರೀಲಂಕಾ ಬಿಕ್ಕಟ್ಟು: ಪ್ರತಿ ಕೆಜಿ ಆಲೂಗೆಡ್ಡೆಗೆ 400 ರೂ., ಬೇಳೆಕಾಳುಗಳಿಗೆ 620 ರೂ.ಗಳು…!

ಕೊಲಂಬೊ: ಈಗಾಗಲೇ ಶ್ರೀಲಂಕಾದಲ್ಲಿ ಖಾದ್ಯಗಳ ಬೆಲೆಗಳು ಗಗನಕ್ಕೇರುತ್ತಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರಿಂದಾಗಿ ಬಿಕ್ಕಟ್ಟಿನ ಪೀಡಿತ ದೇಶದ ಹೆಚ್ಚಿನ ಜನರಿಗೆ ಅವುಗಳನ್ನು ಖರೀದಿಸಲು ಅಸಾಧ್ಯವಾಗಿದೆ. ಶ್ರೀಲಂಕಾ 1948 ರಲ್ಲಿ ಸ್ವಾತಂತ್ರ್ಯ ಪಡೆದ ನಂತರದ ತನ್ನ ಕೆಟ್ಟ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ವರದಿಗಳ ಪ್ರಕಾರ, ತರಕಾರಿಗಳ ಬೆಲೆಗಳು ದುಪ್ಪಟ್ಟಾಗಿದೆ, ಆದರೆ ಅಕ್ಕಿ ದರವು ಒಂದು … Continued

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಜಗದೀಪ್ ಧನಕರ್ ಯಾರು?

ನವದೆಹಲಿ: ಭಾರತದ ಮುಂದಿನ ಉಪರಾಷ್ಟ್ರಪತಿಯಾಗಲು ಎನ್‌ಡಿಎ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್‌ ಅವರ ಹೆಸರನ್ನು ಬಿಜೆಪಿ ಘೋಷಿಸಿದೆ. ಪಕ್ಷದ ಮುಖ್ಯಸ್ಥ ಜೆಪಿ ನಡ್ಡಾ ಅವರು ಧನಕರ್‌ ಅವರನ್ನು ಕಿಸಾನ್ ಪುತ್ರ (ರೈತರ ಮಗ) ಎಂದು ಸಂಬೋಧಿಸಿದರು. ರಾಜಸ್ಥಾನದ ಜುಂಜುನು ಜಿಲ್ಲೆಯ ಕಿಥಾನಾ ಗ್ರಾಮದಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ 71 ವರ್ಷದ ಧನಕರ್ ರಾಜಕೀಯದಲ್ಲಿ … Continued

ನಾಳೆ ಐಸಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ

ನವದೆಹಲಿ: ಐಸಿಎಸ್‌ಇ 10ನೇ ತರಗತಿಯ ಫಲಿತಾಂಶ ಜುಲೈ 17ರಂದು ಸಂಜೆ 5 ಗಂಟೆಗೆ ಪ್ರಕಟವಾಗಲಿದೆ. ಜುಲೈ 17 ರಂದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ cisce.org ಅಥವಾ results.cisce.org ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು. “ಐಸಿಎಸ್‌ಇ 10 ನೇ ತರಗತಿ ಫಲಿತಾಂಶಗಳನ್ನು ಜುಲೈ 17 ರಂದು ಪ್ರಕಟಿಸಲಾಗುವುದು” ಎಂದು ಬೋರ್ಡ್ ಕಾರ್ಯದರ್ಶಿ ಗೆರ್ರಿ … Continued

ಉಪರಾಷ್ಟ್ರಪತಿ ಚುನಾವಣೆ : ಎನ್‍ಡಿಎ ಅಭ್ಯರ್ಥಿಯಾಗಿ ಜಗದೀಪ್ ಧನಕರ್ ಆಯ್ಕೆ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ದೇಶಾದ್ಯಂತ ಚುನಾವಣಾ ಪ್ರಚಾರದ ನಡುವೆಯೇ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ದೇಶದ ಉಪರಾಷ್ಟ್ರಪತಿ ಹುದ್ದೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಶನಿವಾರ ಹೆಸರಿಸಿದೆ. “ಭಾರತದ ಉಪರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್” ಎಂದು ಸಭೆಯ ನಂತರ ಬಿಜೆಪಿ ಮುಖ್ಯಸ್ಥ … Continued

ಸೈನಿಕನ ಪಾದ ಮುಟ್ಟಿ ನಮಸ್ಕರಿಸುವ ಪುಟ್ಟ ಹುಡುಗಿ…ಆಕೆಯ ಹೃದಯಸ್ಪರ್ಶಿ ಭಾವಕ್ಕೆ ಮನಸೋತ ಇಂಟರ್ನೆಟ್‌ | ವೀಕ್ಷಿಸಿ

ಭಾರತವು ವಿಶ್ವದ ಅತಿದೊಡ್ಡ ಸೈನ್ಯಗಳಲ್ಲಿ ಒಂದನ್ನು ಹೊಂದಿದೆ, ಸೈನ್ಯ ನಮ್ಮ ದೇಶ, ನಾಗರಿಕರು, ಸ್ವಾತಂತ್ರ್ಯ ಮತ್ತು ಸುರಕ್ಷತೆ ನಮಗೆ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಪ್ರತಿ ಯುದ್ಧದಲ್ಲಿ ಮತ್ತೆ ಮತ್ತೆ ಸಾಬೀತುಪಡಿಸಿದೆ. ನಾವು ನಮ್ಮ ನಗರಗಳಲ್ಲಿ ನಮ್ಮ ಜೀವನವನ್ನು ಸುರಕ್ಷಿತವಾಗಿ ಬದುಕುತ್ತಿರುವಾಗ, ಸೈನಿಕರು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿ ಗಡಿ ಮತ್ತು ನೆಲೆಗಳಲ್ಲಿ ತೀವ್ರ ಶೀತ ಅಥವಾ … Continued