ಮಹಾರಾಷ್ಟ್ರದಲ್ಲಿ ಒಂದೇ ದಿನ 67 ಸಾವಿರ ದಾಟಿದ ಹೊಸ ಕೊರೊನಾ ಸೋಂಕು
ಮುಂಬೈ: ಮಹಾರಾಷ್ಟ್ರದಲ್ಲಿ 67,123 ಕೋವಿಡ್ ಪ್ರಕರಣ ದಾಖಲಾಗಿದ್ದು, ಇದು ರಾಜ್ಯದ ಅತಿ ಹೆಚ್ಚು ದೈನಂದಿನ ಪ್ರಕರಣವಾಗಿದೆ. ಕಳೆದ 24 ಗಂಟೆಗಳಲ್ಲಿ 419 ಸಾವುಗಳು ಸಂಭವಿಸಿವೆ. ರಾಜ್ಯದಲ್ಲಿ ಸಾವಿನ ಪ್ರಮಾಣ 1.59% ಆಗಿದ್ದರೆ, ಚೇತರಿಕೆ ಪ್ರಮಾಣ 81.18% ರಷ್ಟಿದೆ ರಾಜ್ಯದಲ್ಲಿ ಶನಿವಾರ 56,783 ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ ಏಪ್ರಿಲ್ 30ರ ವರೆಗೆ ಸಂಪೂರ್ಣ ಚೇತರಿಕೆಯ ನಂತರ ಒಟ್ಟು … Continued