ಜನನಿಬಿಡ ಪ್ರದೇಶದಲ್ಲಿ ಚಿರತೆಯ ನಗರ ಸಂಚಾರ.. ಜನರಿಗೆ ದಿಗಿಲೋ ದಿಗಿಲು..! ದೃಶ್ಯ ವಿಡಿಯೊದಲ್ಲಿ ಸೆರೆ
ಇತ್ತೀಚಿಗೆ ಕಾಡುಮೃಗಗಳು ಜನವಸತಿ ಪ್ರದೇಶಗಳಿಗೆ ಬರುತ್ತಿವೆ. ಅಪಾಯಕಾರಿ ವನ್ಯಜೀವಿಗಳು ಕೆಲವೊಮ್ಮೆ ಜನರಲ್ಲಿ ಆತಂಕವನ್ನೂ ಉಂಟು ಮಾಡುತ್ತವೆ. ಇಂಥದ್ದೇ ಘಟನೆಯ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೀರತ್‌ನಲ್ಲಿ ಜನವಸತಿ ಬೀದಿಗಳಲ್ಲಿ ಚಿರತೆಯೊಂದು ಸುತ್ತು ಹಾಕಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೀರತ್‌ನ ಪಲ್ಲವಪುರಂ ಪ್ರದೇಶದ ಮನೆಯೊಂದರ ಬಳಿ ಶುಕ್ರವಾರ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿತ್ತು. ಚಿರತೆ … Continued