ಬಾಹ್ಯಾಕಾಶದಿಂದ ತೆಗೆದ ಭೂಮಿಯ ಉತ್ತರ-ದಕ್ಷಿಣ ಧ್ರುವಗಳ ಇದೇ ಮೊದಲ ಅದ್ಭುತ ವೀಡಿಯೊ ಹಂಚಿಕೊಂಡ ಸ್ಪೇಸ್‌ ಎಕ್ಸ್ | ವೀಕ್ಷಿಸಿ

ಫ್ರಮ್‌2 (Fram2) ಮಿಷನ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ ಸ್ಪೇಸ್‌ಎಕ್ಸ್ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಧ್ರುವ ಪ್ರದೇಶಗಳ ಮೊದಲ ವೀಡಿಯೊವನ್ನು ಬಿಡುಗಡೆ ಮಾಡಿದೆ. ಫ್ರಮ್‌ 2 (Fram2) ಮಿಷನ್‌ ಸೋಮವಾರ, ಮಾರ್ಚ್ 31 ರಂದು ಪ್ರಾರಂಭವಾಯಿತು ಹಾಗೂ ನಾಲ್ವರು ಗಗನಯಾತ್ರಿಗಳನ್ನು ಭೂಮಿಯ ಧ್ರುವೀಯ ಕಕ್ಷೆಗೆ ಕಳುಹಿಸಿತು. ಅಮೆರಿಕದ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ರೆಸಿಲಿಯನ್ಸ್ … Continued

ವೀಡಿಯೊ | ಸುನಿತಾ, ವಿಲ್ಮೋರ್ ಕರೆತರಲು ಬಾಹ್ಯಾಕಾಶ ನಿಲ್ದಾಣ ತಲುಪಿದ ಕ್ರೂ-10 ಸಿಬ್ಬಂದಿ; ಶೂನ್ಯ ಗುರುತ್ವಾಕರ್ಷಣೆಯಲ್ಲಿ ಸ್ವಾಗತ ಹೇಗಿತ್ತು ನೋಡಿ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ISS)ದಲ್ಲಿ ಒಂಬತ್ತು ತಿಂಗಳಿಗಿಂತ ಹೆಚ್ಚು ಕಾಲ ಸಿಕ್ಕಿಬಿದ್ದಿರುವ ಇಬ್ಬರು ಗಗನಯಾತ್ರಿಗಳು ಕರೆತರಲು ನಾಸಾ ಮತ್ತು ಸ್ಪೇಸ್‌ಎಕ್ಸ್ ಕ್ರೂ-10 ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ಕಾರ್ಯಾಚರಣೆ ಪ್ರಾರಂಭಿಸಿದವು. ಕಳೆದ ಜೂನ್‌ನಿಂದ ಬಾಹ್ಯಾಕಾಶದಲ್ಲಿ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಸಿಕ್ಕಿಬಿದ್ದಿದ್ದಾರೆ. ಅವರನ್ನು ಕರೆತರಲು ನಲ್ವರನ್ನು ಒಳಗೊಂಡ ಸ್ಪೇಸ್‌ಎಕ್ಸ್ ಕ್ರೂ-10 ಬಾಹ್ಯಾಕಾಶ … Continued